Category: ತಾಲ್ಲೂಕು

ಸುಳ್ಯ: ನೂತನ ತಹಶಿಲ್ದಾರ್ ಆಗಿ ಜಿ. ಮಂಜುನಾಥ ನೇಮಕ

ಸುಳ್ಯ: ಮಾಜಿ ತಹಶೀಲ್ದಾರ್ ಆಗಿದ್ದ ಅನಿತಾಲಕ್ಷ್ಮಿ ಅವರು ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯದಿಂದ ವರ್ಗಾವಣೆ ಆಗಿದ್ದರು, ಇದೀಗ ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ ಕಛೇರಿಯ ಜಾರಿದಳ ವಿಭಾಗದಲ್ಲಿ ತಹಶೀಲ್ದಾರ್…

ಆರ್ತಾಜೆ: ಅಭಿವೃದ್ಧಿ ಕಾಣದ ರಸ್ತೆ- ಸ್ಥಳೀಯರಿಂದ ಮತದಾನದ ಬಹಿಷ್ಕಾರದ ಎಚ್ಚರಿಕೆಯ ಬ್ಯಾನರ್ ಅಳವಡಿಕೆ

ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮದ ಆರ್ತಾಜೆ ಎಂಬಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಭಾಗದ ಜನರಿಗೆ ಸರಿಯಾಗಿ ನಡೆದಾಡಲು ರಸ್ತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆ ಕೆಸುರುಮಯಗೊಂಡು ಸ್ಥಳೀಯ ಜನತೆ ಈ ಭಾಗದಲ್ಲಿ ನಡೆದಾಡಲು ಸಂಕಷ್ಟವನ್ನು…

ನಾಳೆಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಸುಳ್ಯದಲ್ಲೂ ಸರಕಾರಿ ಸೇವೆಗಳ ವ್ಯತ್ಯಯ ಸಾಧ್ಯತೆ

ಸುಳ್ಯ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಕಾರದಲ್ಲಿ ನಾಳೆಯಿಂದ ಮಾ.1ರಿಂದ‌ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗಲಿದೆ. ಇದರಿಂದ ರಾಜ್ಯದಾದ್ಯಂತ ಸರಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ…

ಕರ್ನಾಟಕ ಮುಸ್ಲಿಂ ಜಮಾಅತ್ ಮೊಗರ್ಪಣೆ ಯುನಿಟ್ ಸ್ಥಾಪಕ ಸಮಿತಿ ಅಧ್ಯಕ್ಷರಾಗಿ ಹಸೈನಾರ್ ಜಯನಗರ, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ಯೂಸುಫ್ ಅಡ್ಕ ಆಯ್ಕೆ

ಸುಳ್ಯ ಮೊಗರ್ಪಣೆ ಯುನಿಟ್ ಕರ್ನಾಟಕ ಮುಸ್ಲಿಂ ಜಮಾಅತ್ ನೂತನ ಸಮಿತಿ ರಚನಾ ಸಭೆ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಫೆ.21ರಂದು ನಡೆಯಿತು. ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘಟನೆಯ ಮಹತ್ವದ…

ಸಿ.ಎಫ್‌.ಸಿ (ರಿ.) ಜಟ್ಟಿಪಳ್ಳ 14ನೇ ವರ್ಷದ ಮಹಾ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಜಟ್ಟಿಪಳ್ಳ: ಜ. 29 ಜಟ್ಟಿಪಳ್ಳ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಏಂಡ್ ಆರ್ಟ್ಸ್ ಕ್ಲಬ್ (ರಿ.) ಇದರ 14ನೇ ವರ್ಷದ ಮಹಾಸಭೆ ಪ್ರ.ಅಧ್ಯಕ್ಷ ಪವಾಝ್ ಎನ್ ಎ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂಧರ್ಭದಲ್ಲಿ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.…

ಸುಳ್ಯ: ತಹಶೀಲ್ದಾರ್ ಅನಿತಾಲಕ್ಷ್ಮಿ ವರ್ಗಾವಣೆ

ಸುಳ್ಯ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ‌ಆಯೋಗದ ಸೂಚನೆಯ ಅನ್ವಯ ಸುಳ್ಯ ಕಂದಾಯ ಇಲಾಖೆಯ ತಹಶೀಲ್ದಾರ್ ಗಳ ಅನಿತಾಲಕ್ಷ್ಮಿಯವರ ವರ್ಗಾವಣೆಯಾಗಿದೆ. ಕುಂದಾಪುರ ತಾಲೂಕಿಗೆ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಭಾರತದ ಸುಪ್ರಸಿದ್ಧ ‘ಜಸ್ಟ್ ಬೇಕ್’ ಕೇಕ್ ಮಳಿಗೆ ಸುಳ್ಯ ದಲ್ಲಿ ಶುಭಾರಂಭ.

ಸುಳ್ಯ: ದಕ್ಷಿಣ ಭಾರತದಲ್ಲಿ ಕೇಕ್ ಹೌಸ್ ಗಳಲ್ಲಿ ಅತೀ ಹೆಚ್ಚು ಬಿರುದನ್ನು ಪಡೆದಿರುವ ಹೆಸರಾಂತ ಕೇಕ್ ಮಳಿಗೆಯಾದ ‘ಜಸ್ಟ್ ಬೇಕ್’ ಸುಳ್ಯದಲ್ಲಿ ಜ. 27 ರಂದು ಶುಭಾರಂಭಗೊಂಡಿತು. ಒಟ್ಟು 40 ವಿಧದ ಕೇಕ್, ಬರ್ತ್ ಡೇ ಕೇಕ್, ಹಾಗೂ ಕಸ್ಟಮೈಝ್ಡ್ ಕೇಕ್,…

ಅರಂತೋಡು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಅರಂತೋಡು: ಮಾಣಿ ಮೈಸೂರು ರಸ್ತೆ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ.ಮಡಿಕೇರಿ ಯಿಂದ ಸುಳ್ಯ ಕಡೆ ಕಾರು ಚಲಾಯಿಸಿಕೊಂಡು ಬರುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಲವ್ ಜಿಹಾದ್ ಪದ ಬಳಕೆ ಸರಿಯಲ್ಲ ನಗರ ಪಂಚಾಯತಿ ಸಭೆಯಲ್ಲಿ ಸದಸ್ಯ ಶರೀಫ್ ಕಂಠಿ

ನಗರ ಪಂಚಾಯತಿನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಸುಳ್ಯದಲ್ಲಿ ಅಳವಡಿಸಲಾಗಿರುವ ಲವ್ ಜಿಹಾದ್ ಬ್ಯಾನರ್ ಬಗ್ಗೆ ವಿಷಯ ಬಂದಾಗ ಈ ಲವ್ ಜಿಹಾದ್ ಎಂಬ ಪದವನ್ನು ನ್ಯಾಯಾಲಯವೇ ಒಪ್ಪಿಕೊಳ್ಳಲು ಮುಂದಾಗಲಿಲ್ಲ. ಇಂತಹ ಪದಗಳೇ ಇಲ್ಲ ಎಂಬ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದ್ದು, ಇದೀಗ…

ಸುಳ್ಯ: ಚೆನ್ನಕೇಶವ ದೇವರ ಜಾತ್ರೋತ್ಸವದ ಪೂರ್ವಭಾವಿ ಸಭೆ; ಮುಕ್ತ ವ್ಯಾಪರಕ್ಕೆ ಅವಕಾಶ.

ಸುಳ್ಯ: ಇಲ್ಲಿನ ಸುಪ್ರಸಿದ್ಧ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಜ.2 ರಂದು ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಜಾತ್ರೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಮಾತನಾಡಿ ಸುಳ್ಯದಲ್ಲಿ ಈಗ ಯಾವುದೇ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ