Category: ನಗರ

ಸುಳ್ಯದ ಮುಖ್ಯ ರಸ್ತೆಯಲ್ಲಿ ಹಾದುಹೋದ ಡಬಲ್ ಡೆಕ್ಕರ್ ಬಸ್

ಆ ಬಸ್ ಎಂದರೆ ಫಿಲ್ಲಿಂಗೂ ಫುಲ್ ಇಮೋಷನ್‌, ಒಂದು ಕಾಲದಲ್ಲಿ ಮುಂಬೈ ಜನರ ಜೀವನಾಡಿ ಎನಿಸಿದ ಮುಂಬೈಯ ಲ್ಯಾಂಡ್ ಮಾರ್ಕ್ ಎನಿಸಿದ ಕೆಂಪು ಬಣ್ಣದ ಡಬ್ಬಲ್‌ ಡೆಕ್ಕರ್ ಬಸ್‌ ಈ ದಿನ ಸುಳ್ಯದ ಮುಖ್ಯ ‌ರಸ್ತೆಯಲ್ಲಿ ಹಾದು ಹೋಗಿದೆ. ಈ‌ ಬಸ್…

ಗುಜರಿ ಬಸ್ ಸಂಚಾರಕ್ಕೆ ಬಳಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಡಿ 28 : ನಿಗದಿತ ಕಿ.ಮೀ. ಗಳಷ್ಟು ಸಂಚರಿಸಿ ಸಾಮರ್ಥ್ಯ ಕಳೆದುಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್ಗಳನ್ನು ಮತ್ತೆ ಸಂಚಾರಕ್ಕೆ ಬಳಸಲು ಅನುಮತಿ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.…

ಸುಳ್ಯ ಸರ್ಕಾರಿ ನೌಕರರ ಸಂಘ ಮತ್ತು ರೆಡ್ ಕ್ರಾಸ್ ಸುಳ್ಯ ಶಾಖೆ ವತಿಯಿಂದ ರಕ್ತದಾನ ಶಿಬಿರ ಮತ್ತು ಮಾಹಿತಿ ಕಾರ್ಯಾಗಾರ; ರಕ್ತದಾನ ಮಾಡಿ ಮಾದರಿಯಾದ ಶಾಸಕರು ಮತ್ತು ಅಧಿಕಾರಿಗಳು

ನೌಕರರ ಸಂಘದ ವತಿಯಿಂದ ಮಾದರಿ ಕಾರ್ಯ: ಭಾಗೀರಥಿ ಮುರುಳ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಶಾಖೆಯ ಸಹಯೋಗದೊಂದಿಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ಜರಗಿತು. ಶಿಬಿರವನ್ನು…

ಮಚ್ಚು’ಸ್ ಚಾಯ್ ಶಾಪ್ ವರ್ಷ ಪೂರೈಸಿದ ಹಿನ್ನಲೆ; ಸಾರ್ವಜನಿಕರಿಗೆ ಮೊಹಬ್ಬತ್ ಕಿ ಚಾಯ್ ಉಚಿತವಾಗಿ ವಿತರಣೆ

ಸುಳ್ಯ ಗಾಂಧಿನಗರ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಸಮಾಜ ಸೇವಕ ಮಸೂದ್ ಮಾಲಕತ್ವದ ಮಚ್ಚು’ಸ್ ಟೀ ಸ್ಟಾಲ್ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಥಮ ವರ್ಷಾಚರಣೆಯ ಅಂಗವಾಗಿ ಬೆಳಗ್ಗೆ ಯಿಂದ ಮಧ್ಯಾಹ್ನ ದವರೆಗೆ ಉಚಿತವಾಗಿ ವಿವಿದ ಸ್ವಾದ ದ ಚಾ ಸವಿದು ಸಂಭ್ರಮಿಸಿದರುಬೆಳಗ್ಗೆ ಯಿಂದ…

ಸುಳ್ಯ: ಪರವಾನಗಿ ರಹಿತ ಖಾಸಗಿ ಬಸ್ಸ್ ಗಳನ್ನು ಸೀಝ್ ಮಾಡಿದ ಆರ್.ಟಿ.ಒ.

ಸುಳ್ಯ ಹಳೆಯ ಪರ್ಮಿಟ್ ಹೊಂದಿದ್ದ ಸುಳ್ಯ- ಮಂಡೆಕೋಲು ಮಾರ್ಗದಲ್ಲಿ ಸಂಚರಿಸುತ್ತಿದ್ದಬಸ್ಸುಗಳನ್ನು, ಸೋಮವಾರ ಮುಂಜಾನೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆಎಂದು ಪುತ್ತೂರು ಆರ್ ಟಿ ಓ ಅಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಈ ಹಿಂದಿನಿಂದಲೂಅಜ್ಞಾವರ ಮಂಡೆಕೋಲು ಅಡೂರು ಗೆ ತೆರಳುತ್ತಿದ್ದ…

ಸುಳ್ಯ : ಲವ್ ಜಿಹಾದ್ ಬ್ಯಾನರ್ ಬಗ್ಗೆ ನ.ಪಂ ಸಾಮಾನ್ಯ ಸಭೆಯಲ್ಲಿ ವಿರೋಧ.!

ಸುಳ್ಯ: ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಬಗ್ಗೆ ಬ್ಯಾನರ್ ಅಳವಡಿಸಿದ್ದು ಇದಕ್ಕೆ ನಗರ ಪಂಚಾಯತ್ ಅನುಮತಿ ನೀಡಿದ್ದರಿಂದ, ಪಕ್ಷೇತರ ಸದಸ್ಯರೊಬ್ಬರು ಮಾಸಿಕ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಆ ಫ್ಲೆಕ್ಸನ್ನು ತೆಗೆಯಲು ಸಂಘಟನೆಯವರಿಗೆ ಹೇಳಿದ್ದೇನೆ. ಈಗಾಗಲೇ ತೆಗೆದಿರಬೇಕು ಎಂದು…

ನಗರ ಪಂಚಾಯತ್ ಸುಳ್ಯ ಇದರ ಮಾಜಿ ಸದಸ್ಯ ಕೆ.ಪಿ.ಶಿವಪ್ರಕಾಶ್ ನಿಧನ

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಪಿ.ಶಿವಪ್ರಕಾಶ್ ರವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 58 ವರ್ಷದ ಇವರು ಇತ್ತೀಚಿನ ಕೆಲ ಕಾಲದಿಂದೀಚೆಗೆ ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಳೆದ ಸೋಮವಾರ ಮನೆಯಲ್ಲಿರುವಾಗ ಅವರಿಗೆ ಬ್ರೈನ್ ಹ್ಯಾಮರೇಜ್ ಆಯಿತೆನ್ನಲಾಗಿದೆ. ಕೂಡಲೇ…

ನಾಳೆ ಕಿಸ್ಮತ್ ವೆಡ್ಡಿಂಗ್ ಫ್ಯಾನ್ಸಿ ಶಾಪ್ ಗ್ರಾಂಡ್ ಒಪನಿಂಗ್

ಸುಳ್ಯ: ಬೆಳೆಯುತ್ತಿರುವ ಸುಳ್ಯ ಕ್ಕೆ ಮತ್ತೊಂದು ಗರಿ ಎಂಬಂತೆ, ಸುಳ್ಯ ಕೆ.ಎಸ್.ಆರ್.ಟಿ.ಸಿ‌ ಬಸ್ ಸ್ಟಾಂಡ್ ಬಳಿ‌ ಇರುವ ಸುಳ್ಯ ಸೆಂಟರ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ‘ಕಿಸ್ಮತ್ ದಿ ವೆಡ್ಡಿಂಗ್ ಫ್ಯಾನ್ಸಿ ಶಾಪ್’ ಇದರ ಎರಡನೇ ಶಾಖೆ ನಾಳೆ (ಡಿಸಂಬರ್ ೧) ಶುಭಾರಂಭಗೊಳ್ಳಲಿದೆ.…

ಹಳೆಗೇಟು: ಅಂಗಡಿಯಲ್ಲಿದ್ದ ₹20 ಸಾವಿರ ಕಳವು.

ಹಳೆಗೇಟು: ಇಲ್ಲಿನ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ನಿನ್ನೆ ರಾತ್ರಿ ಕಳ್ಳರು ಕನ್ನ ಹಾಕಿ ಸರಿಸುಮಾರು ₹20 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಎಂದಿನಂತೆ ಬೆಳಿಗ್ಗೆ ಅಂಗಡಿ ಮಾಲೀಕರ ಮಗಳು ಬಂದು ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ…

ಸತ್ಯಜಿತ್ ಸುರತ್ಕಲ್, ಸುಳ್ಯ ಕ್ಕೆ ಭೇಟಿ.

ಸುಳ್ಯ: ಸತ್ಯಜಿತ್ ಸುರತ್ಕಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಸುಳ್ಯ, ಗಾಂಧಿನಗರದಲ್ಲಿರುವ ಕಲ್ಕುಡ ದೇವಸ್ಥಾನಕ್ಕೆ ಭೇಟಿ ನೀಡಿದರು. ಸತ್ಯಜಿತ್ ರವರನ್ನು ಅವರ ಅಭಿಮಾನಿಗಳಾದ ಶಿವಾನಂದ ಪೂಜಾರಿ, ದಿನೇಶ್ ವರ್ಷ, ಅಮೃತ್ ರಾಜ್ ಮೊದಲಾದವರು ಬರಮಾಡಿಕೊಂಡರು. ಅಲ್ಲಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ