Category: ಲೈಫ್ ಸ್ಟೈಲ್

ಆರ್ತಾಜೆ: ಅಭಿವೃದ್ಧಿ ಕಾಣದ ರಸ್ತೆ- ಸ್ಥಳೀಯರಿಂದ ಮತದಾನದ ಬಹಿಷ್ಕಾರದ ಎಚ್ಚರಿಕೆಯ ಬ್ಯಾನರ್ ಅಳವಡಿಕೆ

ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮದ ಆರ್ತಾಜೆ ಎಂಬಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಭಾಗದ ಜನರಿಗೆ ಸರಿಯಾಗಿ ನಡೆದಾಡಲು ರಸ್ತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆ ಕೆಸುರುಮಯಗೊಂಡು ಸ್ಥಳೀಯ ಜನತೆ ಈ ಭಾಗದಲ್ಲಿ ನಡೆದಾಡಲು ಸಂಕಷ್ಟವನ್ನು…

ದಕ್ಷಿಣ ಭಾರತದ ಸುಪ್ರಸಿದ್ಧ ‘ಜಸ್ಟ್ ಬೇಕ್’ ಕೇಕ್ ಮಳಿಗೆ ಸುಳ್ಯ ದಲ್ಲಿ ಶುಭಾರಂಭ.

ಸುಳ್ಯ: ದಕ್ಷಿಣ ಭಾರತದಲ್ಲಿ ಕೇಕ್ ಹೌಸ್ ಗಳಲ್ಲಿ ಅತೀ ಹೆಚ್ಚು ಬಿರುದನ್ನು ಪಡೆದಿರುವ ಹೆಸರಾಂತ ಕೇಕ್ ಮಳಿಗೆಯಾದ ‘ಜಸ್ಟ್ ಬೇಕ್’ ಸುಳ್ಯದಲ್ಲಿ ಜ. 27 ರಂದು ಶುಭಾರಂಭಗೊಂಡಿತು. ಒಟ್ಟು 40 ವಿಧದ ಕೇಕ್, ಬರ್ತ್ ಡೇ ಕೇಕ್, ಹಾಗೂ ಕಸ್ಟಮೈಝ್ಡ್ ಕೇಕ್,…

ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ನೆಹರೂ ಮೆಮೋರಿಯಲ್‌ ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಇದರ ಜಂಟಿ ಆಶ್ರಯದಲ್ಲಿ ಜನವರಿ 25 ರಂದು ಕಾಲೇಜಿನ ಸಭಾಂಗಣದಲ್ಲಿ  ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾಗಿರುವ ಶ್ರೀಮತಿ ರತ್ನಾವತಿ…

ಫೆಬ್ರವರಿ ತಿಂಗಳಿನಲ್ಲಿ ಕಡಬ, ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮನ

ಸುಳ್ಯ: ಹಲವು ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಹಾಗೂ ಉದ್ಘಾಟನೆ ನೆರವೇರಿಸಲು ರಾಜ್ಯದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಫೆಬ್ರವರಿ ತಿಂಗಳಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬಕ್ಕೆ ಆಗಮಿಸಲಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ…

ಎನ್.ಎಂ.ಸಿ ಸುಳ್ಯ: ಪ್ಲೇಸ್ ಮೆಂಟ್ ಆ್ಯಂಡ್ ಕೆರಿಯರ್ ಗೈಡನ್ಸ್ ಕಾರ್ಯಕ್ರಮ.

ಸುಳ್ಯ; ನೆಹರೂ ಮೆಮೋರಿಯಲ್‌ ಕಾಲೇಜಿನ  ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಅಸೋಸಿಯೇಷನ್‌ ನ  ವತಿಯಿಂದ ಪ್ಲೆಸ್‌ಮೆಂಟ್‌ ಅಂಡ್‌ ಕೆರಿಯರ್‌ ಗೈಡೆನ್ಸ್‌ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್‌ ಎಂ.ಎಂ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಧವಕುಮಾರ್‌…

ಸುಳ್ಯ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ.! ವೈರಲ್ ಆಗುತ್ತಿರುವ ಫೋಟೋ .

ಸುಳ್ಯ: ಕರಾವಳಿಯಲ್ಲಿ ಇತ್ತೀಚೆಗೆ ಹಿಂದೂ- ಮುಸ್ಲಿಂ ಕೋಮು ಸಂಘರ್ಷದ ಹೆಚ್ಚಾಗಿದೆ, ಇದರಲ್ಲೂ ಸುಳ್ಯ ಇತ್ತೀಚೆಗೆ ಹಲವು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ, ಇದರ ನಡುವೆಯೂ ಎಲ್ಲದಕ್ಕೂ ಮಿಗಿಲಾದ ಸೌಹಾರ್ದತೆಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಪುಟ್ಟ…

ಕೋಲಾರ: ಹೃದಯಾಘಾತದಿಂದ 7 ನೇ ತರಗತಿ ವಿದ್ಯಾರ್ಥಿನಿ ನಿಧನ

ಕೋಲಾರ (ಡಿ.08): ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ. ಜಯಶ್ರೀ (12) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ವಿದ್ಯಾರ್ಥಿನಿ ಜಯಶ್ರೀ ಅವರು KGF ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಇಂದು…

ಮೊಗರ್ಪಣೆ: ಮತದಾರರ ಪಟ್ಟಿ ಪರಿಶೀಲನೆ ಹಾಗೂ ಸೇರ್ಪಡೆ; ಅಭಿಯಾನಕ್ಕೆ ಚಾಲನೆ ನೀಡಿದ ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮಿ.

ಸುಳ್ಯ ಮೊಗರ್ಪಣೆ ಜಮಾಅತ್ ಮತದಾರರ ಪಟ್ಟಿ ಪರಿಶೀಲನೆ ಮತ್ತು ಮತದಾರರ ವರ್ಗಾವಣೆ, ಹೊಸ ಮತದಾರರ ಸೇರ್ಪಡೆ, ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಡಿಸೆಂಬರ್ 6 ರಂದು ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾತ್ ಕಮಿಟಿ ಕಚೇರಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಕು.…

ನ್ಯೂಯಾರ್ಕ್: ಇಲಿ ಹಿಡಿಯುವ ವೃತ್ತಿ- ₹1.3 ಕೋಟಿ ವಾರ್ಷಿಕ ವೇತನ

ನ್ಯೂಯಾರ್ಕ್’ನಲ್ಲಿ ಇಲಿಯ ಕಾಟ ತಾಳಲಾರದೆ ನ್ಯುಯಾರ್ಕಿನ ಮೇಯರ್ ಎರಿಕ್ ಆಡಮ್ಸ್ ಹೊಸ ಯೋಜನೆ ರೂಪಿಸಿದ್ದಾರೆ. ಇಲಿಗಳನ್ನು ಹಿಡಿಯುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಉದ್ಯೋಗಕ್ಕೆ ಬರೋಬ್ಬರಿ ವಾರ್ಷಿಕ ₹1.3 ಕೋಟಿ ವೇತನ ಘೋಷಿಸಿದ್ದಾರೆ. ಇದಕ್ಕೆ ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ, ಉದ್ಯೋಗಕಾಂಕ್ಷಿಗಳು ಸಾಮಾನ್ಯ…

ತಾಳೆ-ಮದ್ದಳೆ ಮತ್ತು ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ವಿಧಿವಶ

ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕರಾದ ಕುಂಬ್ಳೆ ಸುಂದರ ರಾವ್ (88) ಅವರು ಅ. 30 ಬುಧವಾರ ದಂದು ನಿಧನರಾಗಿದ್ದಾರೆ. ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ