Category: ಲೈಫ್ ಸ್ಟೈಲ್

ದುಬೈ; ಉಮ್ಮರ್ ಎಸ್.ಎಂ. ಅವರಿಗೆ 2ನೇ ಬಾರಿಗೆ ‘ಅಲ್ಡೊ’ದ ಅತ್ಯುತ್ತಮ ಸ್ಟೋರ್ ಮ್ಯಾನೇಜರ್’ ಪ್ರಶಸ್ತಿ

ಉಡುಪು ಹಾಗೂ ಪಾದರಕ್ಷೆಗಳ ಪ್ರಖ್ಯಾತ ಅಂತಾರಾಷ್ಟ್ರೀಯ ಬ್ರ್ಯಾಂಡ್ ‘ಆಲ್ಡೊ’ದ, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅತ್ಯುತ್ತಮ ಸ್ಟೋರ್ ಮ್ಯಾನೇಜರ್-2023 ಪ್ರಶಸ್ತಿಗೆ ಸುಳ್ಯ ಮೂಲದ ಉಮ್ಮರ್ ಎಸ್ ಎಂ ಅವರು ಪಾತ್ರರಾಗಿದ್ದಾರೆ. ಇದು ಎರಡನೇ ಬಾರಿಗೆ ಉಮ್ಮರ್ ಅವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.…

ದುಬೈ: (UAE) ಪ್ರತಿಷ್ಠಿತ ಗೋಲ್ಡನ್ ವೀಸಾ ಪಡೆದ ಸುಳ್ಯದ ಬಶೀರ್ ಅರಂಬೂರು

ಯುನೈಟೆಡ್ ಅರಬ್ ಎಮಿರಟ್ಸ್ (ಯುಎಇ) ನೀಡುವ ಧೀರ್ಘಾವದಿಯ ವಾಸದ ವೀಸಾವಾದ ಗೋಲ್ಡನ್ ವೀಸಾವನ್ನು ಆಲೆಟ್ಟಿ ಗ್ರಾಮದ ಅರಂಬೂರಿನವರಾದ ಮಹಮ್ಮದ್ ಬಶೀರ್ ಪಡೆದಿದ್ದಾರೆ. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು, ಬಂಡವಾಳ ಹೂಡಿಕೆದಾರರು, ಉದ್ಯಮಶೀಲರು, ಉನ್ನತ ಉದ್ಯೋಗಸ್ಥರು, ವಿವಿಧ ಕ್ಷೇತ್ರದ ಪರಿಣಿತರನ್ನು ದುಬೈ, ಅಬುಧಾಬಿ,…

ಬಳಕೆದಾರರಿಗೆ ಕೇಂದ್ರದಿಂದ ಎಚ್ಚರಿಕೆ! ಈ ಕೆಲಸ ತಕ್ಷಣ ಮಾಡಿ ಎಂದ ಸರ್ಕಾರ

ಸ್ಯಾಮ್ಸಂಗ್ ಕಂಪನಿಯ ಕೆಲ ಫೋನ್ಗಳಿಂದ ಡೇಟಾ ಕಳುವಾಗುವ ಸಾಧ್ಯತೆ ಇದೆ. ಇದರಿಂದ ಬಳಕೆದಾರರು ಅಪಾಯದಲ್ಲಿದ್ದಾರೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಮೊಬೈಲ್ ಅನ್ನು ತಕ್ಷಣ ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದೆ. ಮೊಬೈಲ್ ಬಳಕೆದಾರರು ಇಂದಿನ…

ಸುಳ್ಯ: ಇಕೆವೈಸಿ ಮಾಡಲು ಸಾಲುಗಟ್ಟಿ ನಿಂತಿರುವ ಗ್ರಾಹಕರು, ಇಕೆವೈಸಿ ಮಾಡಲು ಯಾವುದೇ ಗಡುವು ನೀಡಿಲ್ಲ, ಇದೆಲ್ಲ ಶುದ್ಧ ಸುಳ್ಳು

ಸುಳ್ಯ: ಗ್ಯಾಸ್‌ ಸಂಪರ್ಕವುಳ್ಳವರು ಡಿಸೆಂಬರ್ 31 ರ ಒಳಗಾಗಿ ಇ ಕೆವೈಸಿ ಮಾಡಿಸಲೆಬೇಕು, ಇ ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ ₹1,400 ಕ್ಕೆ ಸಿಲಿಂಡರ್‌ ಪಡೆದುಕೊಳ್ಳಬೇಕಾದೀತು ! – ಹೀಗೊಂದು ಸುಳ್ಳು ಸಂದೇಶ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ನಿತರ ಜಾಲತಾಣದಲ್ಲಿ ಕಳೆದ…

ಕ್ರೂಸ್‌: ಕೇರಳದಿಂದ ದುಬೈಗೆ ಇಷ್ಟು ಕಡಿಮೆ ಬೆಲೆಗೆ ತಲುಪಬಹುದು ಅಂದ್ರೆ ನಂಬ್ತೀರಾ?

ಸಂತಸದ ವಿಚಾರವೆಂದರೆ, ಕೊಚ್ಚಿಯಿಂದ ದುಬೈ ಹೋಗುವ ದುಬಾರಿ ಟಿಕೆಟ್‌ನ ಮೂರನೇ ಒಂದು ಭಾಗದಷ್ಟಿದೆ ಎಂದು ವರದಿಗಳು ಸೇರಿಸುತ್ತವೆ. ಇದರರ್ಥ, ಕ್ರೂಸ್‌ನ ಟಿಕೆಟ್‌ ಬೆಲೆ ವ್ಯಕ್ತಿಗೆ ೧೦,೦೦೦ ಇರಲಿದೆ. ನಿಮ್ಮ ಭಾರಿ ಗಾತ್ರ ಲಗೇಜ್‌ಗಳನ್ನು ಕ್ರೂಸ್‌ನ ಮೂಲಕ ತಸಾಗಿಸಬಹುದಾಗಿರುತ್ತದೆ. ವಿದೇಶ ಪ್ರವಾಸ ತುಂಬಾ…

Dr Bro: ನಮಸ್ಕಾರ ದೇವ್ರೂ, ಚೀನಾದಲ್ಲೂ ಇಲ್ಲ, ಪಾಕ್‌ನಲ್ಲೂ ಇಲ್ಲ! ಡಾ. ಬ್ರೋ ಮತ್ತೆ ಪ್ರತ್ಯಕ್ಷ!

ಕರ್ನಾಟಕದ ಮಂದಿ ಕೊಂಡಾಡುವ ಯೂಟ್ಯೂಬರ್‌ಗಳಲ್ಲಿ ಡಾ ಬ್ರೋ ಕೂಡಾ ಒಬ್ಬರು. ಡಾ ಬ್ರೋ ಎಂದೇ ಪರಿಚಿತರಾಗಿರುವ ಗಗನ್‌ ಶ್ರೀನಿವಾಸ್‌ ಅವರು ಕಾಣೆಯಾಗಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗಿತ್ತು. ವಿದೇಶಗಳಿಗೆ ಹೋಗಿ ನಮ್ಮದೇ ಮನೆಯ ಮಗನಂತೆ ಅಲ್ಲಿನ ವಿಶೇಷಗಳ ಕುರಿತು ಚಂದದ…

ಖ್ಯಾತ ನಟಿಗೆ ಚಿನ್ನ-ಡೈಮಂಡ್‌ ಇರುವ ಟಾಯ್ಲೆಟ್ ಕಮೋಡ್ ಗಿಫ್ಟ್ ಕೊಟ್ಟ ಪತಿ! ಇದರ ಬೆಲೆ ಎಷ್ಟು ಗೊತ್ತಾ?

ಅಮೆರಿಕಾದ ಜನಪ್ರಿಯ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಆಗಿರುವ ಜೆನ್ನಿಫರ್ ಲೋಪೆಜ್‌ಗೆ ಪತಿ ಬೆನ್ ಅಫ್ಲೆಕ್ಸ್ ಅವರು ಚಿನ್ನದ ಟಾಯ್ಲೆಟ್ ಸೀಟನ್ನು ಗಿಫ್ಟ್ ಆಗಿ ನೀಡಿದ್ದಾರೆ. ಸಾಮಾನ್ಯವಾಗಿ ಬರ್ತ್ಡೇ, ಮದುವೆ ಸಮಾರಂಭಗಳಲ್ಲಿ ಫ್ಯಾಮಿಲಿ, ಫ್ರೆಂಡ್ಸ್, ಗಂಡ-ಹೆಂಡತಿ ಹೀಗೆ ಒಬ್ಬರಿಗೊಬ್ಬರು ಗಿಫ್ಟ್ ನೀಡುತ್ತಾರೆ.…

ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

ಬೀಜಿಂಗ್:‌ ಕಣ್ಣಿನ ವೈದ್ಯರೊಬ್ಬರು (Eye Doctor) ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಹೊಡೆದ ಘಟನೆ ಚೀನಾದಲ್ಲಿ (China) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ 2019ರಲ್ಲಿ ನಡೆದಿದ್ದು, ಇದರ ವೀಡಿಯೋ ಸಾಕಷ್ಟು ವೈರಲ್‌ (Viral Video) ಆಗಿದೆ.…

ಬಡತನದ ಕಾರಣಕ್ಕೆಅರ್ಧದಲ್ಲೇ ಶಾಲೆ ಬಿಟ್ಟ ಈತ ಈಗ ದೇಶದ ಜನಪ್ರಿಯ ಎಲೆಕ್ಟ್ರಿಕ್ ವೈರ್ ಕಂಪನಿ ಮಾಲೀಕ

ತಾಳ್ಮೆ, ಹೋರಾಟ ಹಾಗೂ ದೃಢಸಂಕಲ್ಪಕ್ಕೆ ಇಂದರ್ ಜೈ ಸಿಂಘಾನಿಯಾ ಅತ್ಯುತ್ತಮ ನಿದರ್ಶನ. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ಸಿಂಘಾನಿಯಾ, ಇಂದು ಅವುಗಳೆಲ್ಲವನ್ನೂ ಮೀರಿ ಬೆಳೆದು 79,700 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ್ದಾರೆ. ಸಿಂಘಾನಿಯಾ15ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ನಾಲ್ವರು ಮಕ್ಕಳಲ್ಲಿ ಎರಡನೆಯವರಾದ…

‘ಯುವನಿಧಿ ಯೋಜನೆʼ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂ

ಬೆಂಗಳೂರು, ಡಿ 26: ಸರ್ಕಾರದ 5ನೇ ಗ್ಯಾರಂಟಿ‌ ʼಯುವನಿಧಿ ಯೋಜನೆʼನೋಂದಣಿ ಪ್ರಕ್ರಿಯೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ