Category: ವಿದೇಶ

ಮಲೇಷ್ಯಾ ಸುತ್ತೊದು‌ ಬಲು‌ ಸುಲಭ; ವೀಸಾ ಇಲ್ಲದೆ ಪ್ರವೇಶಿಸಬಹುದು

ಕೌಲಾಲಂಪುರ್: ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದ್ದಾರೆ. ಮಲೇಷ್ಯಾ ಸರ್ಕಾರ ಇದೇ ಬರುತ್ತವೆ ಡಿಸೆಂಬರ್ 1ರಿಂದ 30…

ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ

ಟೆಲ್ ಅವಿವ್: ಕಳೆದ ಆರು ವಾರಗಳಿಂದ ನಡೀತಿರೋ ಹಮಾಸ್-ಇಸ್ರೇಲ್ (Israel- Hamas) ಭೀಕರ ಯುದ್ಧದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ನಡೆಸ್ತಿದ್ದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. 50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡ್ವೆ…

ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿ, ಶೂನಿಂದ ಹೊಡೆದು ಖಲಿಸ್ತಾನಿ ಬೆಂಬಲಿಗರ ವಿಕೃತಿ: ವಿರೋಧಿಸಿದ ಭಾರತೀಯನಿಗೂ ಥಳಿತ

ವ್ಯಾಂಕೋವರ್‌, ಕೆನಡಾ (ಜುಲೈ 10, 2023): ಖಲಿಸ್ತಾನಿ ಉಗ್ರರು ಹಾಗೂ ಬೆಂಬಲಿಗರ ಹಾವಳಿ ವಿದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಭಾರತದ ದೂತವಾಸ ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಈಗ ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದ ಭಾರತ ವಿರೋಧಿ ರ‍್ಯಾಲಿಯಲ್ಲಿ ಖಲಿಸ್ತಾನಿ ವ್ಯಕ್ತಿಗಳು ಭಾರತದ ಧ್ವಜಕ್ಕೆ ಬೆಂಕಿ…

ಕತ್ತಾರ್: ಅಪಘಾತದಲ್ಲಿ ಬಂಟ್ವಾಳ ಮೂಲದ ಯುವಕ ಸಾವು

ಕತಾರ್: ಕತ್ತಾರ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲಿನ ಮೂಲದ ಯುವಕ ಫಹದ್ ಮೃತಪಟ್ಟಿರುವ ಖೇದಕರ ಘಟನೆ ನಡೆದಿದೆ. ಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ…

ನ್ಯೂಯಾರ್ಕ್: ಇಲಿ ಹಿಡಿಯುವ ವೃತ್ತಿ- ₹1.3 ಕೋಟಿ ವಾರ್ಷಿಕ ವೇತನ

ನ್ಯೂಯಾರ್ಕ್’ನಲ್ಲಿ ಇಲಿಯ ಕಾಟ ತಾಳಲಾರದೆ ನ್ಯುಯಾರ್ಕಿನ ಮೇಯರ್ ಎರಿಕ್ ಆಡಮ್ಸ್ ಹೊಸ ಯೋಜನೆ ರೂಪಿಸಿದ್ದಾರೆ. ಇಲಿಗಳನ್ನು ಹಿಡಿಯುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಉದ್ಯೋಗಕ್ಕೆ ಬರೋಬ್ಬರಿ ವಾರ್ಷಿಕ ₹1.3 ಕೋಟಿ ವೇತನ ಘೋಷಿಸಿದ್ದಾರೆ. ಇದಕ್ಕೆ ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ, ಉದ್ಯೋಗಕಾಂಕ್ಷಿಗಳು ಸಾಮಾನ್ಯ…

ಕೋವಿಡ್ ಮಾನವ ನಿರ್ಮಿತ ವೈರಸ್; ವುಹಾನ್ ಲ್ಯಾಬ್‌ನಲ್ಲಿ ಕೆಲಸ ನಿರ್ವಹಿಸಿದ ವಿಜ್ಞಾನಿಯ ಅಚ್ಚರಿಯ ರಹಸ್ಯ.!

ನವದೆಹಲಿ: ಕೊರೊನಾ ವೈರಸ್‌ ಚೀನಾದಲ್ಲಿ ಜನ್ಮತಾಳಿದ ಬಳಿಕ ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗಿತ್ತು. ಕೋವಿಡ್‌ ವೈರಸ್‌ ಮಾನವ ನಿರ್ಮಿತ ವೈರಸ್ ಎಂದು ಯುಎಸ್‌ ನಾಯಕರು ಬಹಿರಂಗವಾಗಿ ಚೀನಾವನ್ನು ದೂರಿದ್ದರು. ದುರುದ್ದೇಶದಿಂದ ವೈರಸ್‌ ಸೃಷ್ಟಿಸಿದ್ದ ಚೀನಾದ ಪ್ರಯೋಗಾಲಯದಿಂದ, ವೈರಸ್‌ ಸೋರಿಕೆಯಾಗಿ…

ರಷ್ಯಾದಲ್ಲೂ ‘ಪುಷ್ಪ’ ಹವಾ.! ರಷ್ಯಾದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡ ಚಿತ್ರತಂಡ

ಕಳೆದ ವರ್ಷ ತೆರೆ ಕಂಡ ತೆಲುಗಿನ ‘ಪುಷ್ಪ’ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ದ ಮಟ್ಟದ ಸದ್ದು ಮಾಡಿತ್ತು. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದ ಹಾಡುಗಳು, ಸಿಗ್ನೇಚರ್‌ ಸೆಪ್ಸ್‌, ಡೈಲಾಗ್‌, ಮೇಕಿಂಗ್‌…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ