Category: ವೈದ್ಯಕೀಯ

ನ್ಯೂ ಬ್ರದರ್ಸ್ ಪಾಲ್ತಾಡ್ ಹಾಗೂ ಮ್ಯಾನ್ & ಮೋಡ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಮತ್ತು ಕಣ್ಣಿನ ತಪಾಸಣಾ ಶಿಬಿರ

ಪಾಲ್ತಾಡ್: ಜನವರಿ ೨೨ ರಂದು ನಡೆಯಲಿರುವ ಪಾಲ್ತಾಡ್ ಪ್ರಿಮಿಯರ್ ಲೀಗ್ ಹತ್ತನೇ ಆವೃತ್ತಿ ಪ್ರಯುಕ್ತ, ನ್ಯೂ ಬ್ರದರ್ಸ್ ಪಾಲ್ತಾಡ್ , ಮ್ಯಾನ್ & ಮೋಡ ಪಾಲ್ತಾಡ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ, ಯೇನೆಪೋಯ ವೈದ್ಯಕೀಯ ಕಾಲೇಜು…

ಹೊಟೇಲ್ ನಿಂದ ತರಿಸಿ ‘ಕುಝಿಮಂದಿ’ & ‘ಅಲ್ ಫಹಮ್’ ತಿಂದು ನರ್ಸ್ ಸಾವು.!

ಕೊಟ್ಟಾಯಂ: ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ ಒಬ್ಬರು ಅರೇಬಿಯನ್ ಡಿಶ್ ಸೇವಿಸಿದ ಬಳಿಕ‌ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಓರ್ತೊಪೆಡಿಕ್ಸ್ ನಲ್ಲಿ ನರ್ಸ್ ವೃತ್ತಿ ಮಾಡುತ್ತಿದ್ದ 33 ವರ್ಷ ವಯಸ್ಸಿನ ರೆಶ್ಮಿ ರಾಜ್ ಈ ಮೃತ ದುರ್ದೈವಿ. ಡಿಸೆಂಬರ್…

ಕೋಲಾರ: ಹೃದಯಾಘಾತದಿಂದ 7 ನೇ ತರಗತಿ ವಿದ್ಯಾರ್ಥಿನಿ ನಿಧನ

ಕೋಲಾರ (ಡಿ.08): ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ. ಜಯಶ್ರೀ (12) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ವಿದ್ಯಾರ್ಥಿನಿ ಜಯಶ್ರೀ ಅವರು KGF ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಇಂದು…

ಸುಳ್ಯ: ಜಾನುವಾರುಗಳಲ್ಲಿ ಚರ್ಮಗಂಟು ರೋಗ; ಜಾನುವಾರು ಸಾಗಾಟಕ್ಕೆ ನಿರ್ಬಂಧ.

ದೇಶದಾದ್ಯಂತ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದ್ದು, ಹೈನುಗಾರರ ನಿದ್ದೆಗೆಡಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ರೋಗವು ವ್ಯಾಪಕವಾಗಿ ಈಗಾಗಲೇ ಹರಡಿದ್ದು, ಅದೃಷ್ಟವಶಾತ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಕಂಡುಬಂದಿಲ್ಲ. ಆದರೆ ಬಂಟ್ವಾಳದ ಹಳ್ಳಿ ಒಂದರಲ್ಲಿ ಒಂದು ಶಂಕಿತ ಪ್ರಕರಣ…

ಸುಳ್ಯ: ಮೂರನೇ ತರಗತಿ ಬಾಲಕಿ ಮೃತ್ಯು

ಅರಂತೋಡು: ಇಲ್ಲಿನ ಪೇಟೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಯೋಗೀಶ್ ಅವರ ಪುತ್ರಿ 8 ವರ್ಷದ ಖುಷಿ ಅನಾರೋಗ್ಯದಿಂದ ಇಂದು ನಿಧನರಾದರು. ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಈ ಪುಟ್ಟ ಕಂದಮ್ಮ ಇಂದು ಇಹಲೋಕ ತ್ಯಜಿಸಿದ್ದಾಳೆ ಎಂದು ತಿಳಿದು ಬಂದಿದೆ.…

ಸುಳ್ಯ: ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ

ಸುಳ್ಯ: ಇಲ್ಲಿನ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ಕೋಟಿ ಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮ ಅ.28 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಅಕಾಡೆಮಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ