ಮಂಡೆಕೋಲು: ರಸ್ತೆಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು, ಗಾಬರಿಕೊಂಡು ಬೈಕಿನಿಂದ ಬಿದ್ದು, ಗಾಯಗೊಂಡ ಬೈಕ್ ಸವಾರ
ಸುಳ್ಯ: ಸುಳ್ಯ ಮಂಡೆಕೋಲು ರಸ್ತೆಯ ಡೆಂಜಿಗುರಿ ಪರಿಸರದಲ್ಲಿಶುಕ್ರವಾರ ರಾತ್ರಿ ಆನೆಗಳ ಹಿಂಡು ಕಾಣಸಿಕ್ಕಿದ್ದು, ಅದೇ ರಸ್ತೆಯ ಮೂಲಕ ಬೈಕ್’ನಲ್ಲಿ ಬರುತ್ತಿದ್ದ ಸವಾರರೊಬ್ಬನಿಗೆ ಈ ದೃಶ್ಯ ಕಂಡು ಗಾಬರಿಗೊಂಡು ಬ್ರೇಕ್ ಹಾಕಿದ್ದಾನೆ, ಪರಿಣಾಮ ಸವಾರಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಾಜುದ್ದೀನ್ ಎಂಬುವರು ಸುಳ್ಯದಿಂದ…