ಶಾಂತಿನಗರ: ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ
ಪೈಚಾರ್: ಇಲ್ಲಿನ ಶಾಂತಿನಗರ ಶಾಲಾ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬೀಳುವ ಸ್ಥಿತಿಯಲ್ಲಿದೆ. ಜನನಿಬಿಡ ಪ್ರದೇಶವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅಲ್ಲಿ ವಾಸಿಸುತ್ತಿರುವ ಮೂರು ಮನೆಯವರಿಗೆ ಈ ವಿದ್ಯುತ್ ಕಂಬಂದಿಂದ ಅಪಾಯ ಬಂದೆರಗುವ ಸಾಧ್ಯತೆಗಳಿವೆ. ವಿದ್ಯುತ್…