Category: ಯುರೋಪ್

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ಚಾಕು ಇರಿತ – ಸ್ಥಿತಿ ಗಂಭೀರ

ವಾಷಿಂಗ್ಟನ್‌: ಅಮೆರಿಕದ (America) ಇಂಡಿಯಾನಾ ರಾಜ್ಯದ ಫಿಟ್‌ನೆಸ್‌ ಸೆಂಟರ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಜೀವ ರಕ್ಷಕ ವ್ಯವಸ್ಥೆ (ಲೈಫ್‌ ಸಪೋರ್ಟ್‌)ಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವಿದ್ಯಾರ್ಥಿ ಪಿ. ವರುಣ್ ರಾಜ್…

ಹಾಟ್‌ ಟಬ್‌ನಲ್ಲಿ ಮುಳುಗಿ ಸತ್ತ ಕೆನಡಾ ಪ್ರಧಾನಿ ಗೆಳೆಯ ಹಾಗೂ ‘ಫ್ರೆಂಡ್ಸ್’ ಸ್ಟಾರ್‌ ನಟ ಮ್ಯಾಥ್ಯೂ ಪೆರ್ರಿ!

ವಾಷಿಂಗ್ಟನ್‌ ಡಿಸಿ (ಅಕ್ಟೋಬರ್ 29, 2023): ಅಮೆರಿಕದ ಪ್ರಸಿದ್ಧ ನಟ ಮ್ಯಾಥ್ಯೂ ಪೆರ್ರಿ 54ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇದು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. 90 ರ ದಶಕದ ಜನಪ್ರಿಯ ಟಿವಿ ಸೀರಿಸ್‌ ಫ್ರೆಂಡ್ಸ್‌ನಲ್ಲಿ ಚಾಂಡ್ಲರ್ ಬಿಂಗ್ ಪಾತ್ರಕ್ಕಾಗಿ ಪ್ರಸಿದ್ಧವಾದ ನಟ ಶನಿವಾರ ಮೃತಪಟ್ಟಿದ್ದಾರೆ…

ನ್ಯೂಯಾರ್ಕ್ ನಲ್ಲಿ ಮಹಾ ಮಳೆ: ತುರ್ತು ಪರಿಸ್ಥಿತಿ ಘೋಷಿಸಿದ ರಾಜ್ಯಪಾಲ, ಮನೆಯಿಂದ ಹೊರಗೆ ಬರದಂತೆ ಜನರಿಗೆ ಎಚ್ಚರಿಕೆ

ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಅಲ್ಲಿನ ಗವರ್ನರ್ ಕಾಫಿ ಹ್ಯೂಚುಲ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಗರದ ಕೆಲವೆಡೆ ರಾತ್ರಿ ಭಾರೀ ಮಳೆಯಾಗಿದ್ದು, 13 ಸೆಂ.ಮೀ. ಮಳೆ ದಾಖಲಾಗಿದೆ. ಇನ್ನು, ಹಗಲಿನಲ್ಲಿಯೂ 18 ಸೆಂ.ಮೀ. ಮಳೆಯಾಗುವ ನಿರೀಕ್ಷೆಯಿದೆ ಎಂದು ಹ್ಯೂಚುಲ್ ಎಚ್ಚರಿಸಿದ್ದಾರೆ. ಆದರೆ,…

ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿ, ಶೂನಿಂದ ಹೊಡೆದು ಖಲಿಸ್ತಾನಿ ಬೆಂಬಲಿಗರ ವಿಕೃತಿ: ವಿರೋಧಿಸಿದ ಭಾರತೀಯನಿಗೂ ಥಳಿತ

ವ್ಯಾಂಕೋವರ್‌, ಕೆನಡಾ (ಜುಲೈ 10, 2023): ಖಲಿಸ್ತಾನಿ ಉಗ್ರರು ಹಾಗೂ ಬೆಂಬಲಿಗರ ಹಾವಳಿ ವಿದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಭಾರತದ ದೂತವಾಸ ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಈಗ ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದ ಭಾರತ ವಿರೋಧಿ ರ‍್ಯಾಲಿಯಲ್ಲಿ ಖಲಿಸ್ತಾನಿ ವ್ಯಕ್ತಿಗಳು ಭಾರತದ ಧ್ವಜಕ್ಕೆ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ