Month: March 2023

ಮಲಯಾಳಂ ‌ಖ್ಯಾತ ಹಾಸ್ಯ ನಟ ಇನ್ನೊಸೆಂಟ್ ನಿಧನ

ಕೊಚ್ಚಿ: ಕಳೆದ ನಾಲ್ಕು ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ಸರಿಸುಮಾರು 750 ಚಲನಚಿತ್ರಗಳಲ್ಲಿ ತಮ್ಮ ವಿಶಿಷ್ಟ ಶೈಲಿಗಳಲ್ಲಿ ಜನಪ್ರಿಯರಾದ ಇನ್ನೋಸೆಂಟ್ ಭಾನುವಾರ ನಿಧನರಾಗಿದ್ದಾರೆ. 75 ವರ್ಷದ ಇನೊಸೆಂಟ್ ಅವರು 2014-19ರಲ್ಲಿ ಲೋಕಸಭೆಯ ಮಾಜಿ ಸದಸ್ಯರೂ ಆಗಿದ್ದರು, ಕೇರಳದ ಚಾಲಕುಡಿ ಕ್ಷೇತ್ರದಿಂದ ಎಡಪಕ್ಷಗಳ…

ನಾಳೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸುಳ್ಯಕ್ಕೆ; ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಯುವ ಸಂವಾದದಲ್ಲಿ‌ ಭಾಗಿ

ನ್ಯೂಸ್: ನಾಳೆ (ಮಾ. 27ರಂದು) ಪೂರ್ವಾಹ್ನ 10.00 ಗಂಟೆಗೆ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿರುವ ಯುವ ಸಂವಾದದಲ್ಲಿ, ಮಾಜಿ ಪೊಲೀಸ್ ಅಧಿಕಾರಿ, ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಕಾರ್ಯಕ್ರಮದಲ್ಲಿ ಭಾಗವಹಸಲಿದ್ದು, ಈ ಸಂಧರ್ಭದಲ್ಲಿ ಅವರು ವಿದ್ಯಾರ್ಥಿಗಳ ಭವಿಷ್ಯ, ಮತದಾನದ…

ಸುಳ್ಯ: ಸೆಲ್ ಹೌಸ್ ನಲ್ಲಿ 10ದಿನಗಳ ಸ್ಪೆಷಲ್ ಆಫರ್

ಸುಳ್ಯದ ಸೆಲ್ ಹೌಸ್ ನಲ್ಲಿ 10ದಿನಗಳ ಸ್ಪೆಷಲ್ ಆಫರ್ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ನಲ್ಲಿ ಹೆಸರಾಂತ ಮಳಿಗೆ ಸುಳ್ಯದ ಸೆಲ್ ಹೌಸ್ ಮೊಬೈಲ್ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡುತ್ತಿದೆ.ಯುಗಾದಿ ಪ್ರಯುಕ್ತ ಮಾ.20ರಿಂದ 31ರವರೆಗೆ 10 ದಿನಗಳ ಈ…

ಸುಳ್ಯ: ಬರೆ ಜರಿತ; ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಮೂವರು; ಮುಂದುವರಿದ ರಕ್ಷಣಾ ಕಾರ್ಯ

ಸುಳ್ಯದ ಗುರುಂಪು ಬಳಿ ಬರೆ ಜರಿದು ಮೂವರು ಮಣ್ಣಿನಡಿ ಸಿಲುಕಿದ್ದು, ಇದರಲ್ಲಿ (ಒಬ್ಬಳು ಯುವತಿ ಹಾಗೂ ಒಬ್ಬ ಯುವಕ) ಇಬ್ಬರನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದ್ದು ಇನ್ನುಳಿದ ಒಬ್ಬರ ರಕ್ಷಣಾ ಕಾರ್ಯ ಮುಂದುವರೆದಿದೆ. ಮನೆಯ ಹಿಂದುಗಡೆ ಬರೆಯಿದ್ದು, ಇದರ ಸಮೀಪ ಪಿಲ್ಲರ್ ನಿರ್ಮಿಸುವ…

ಸುಳ್ಯ: ಹೃದಯಾಘಾತದಿಂದ ಯುವಕ ಮೃತ್ಯು

ಸುಳ್ಯ: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದಲ್ಲಿ ವರದಿಯಾಗಿದೆ. ಪಂಬೆತ್ತಾಡಿ ಗ್ರಾಮದ ಎದುರುಮಜಲು ಮಹಾಲಿಂಗ ನಾಯ್ಕ ಹಾಗೂ ಶ್ರೀಮತಿ ಮಾಲತಿ ರವರ ಪುತ್ರ ಜಗದೀಶ್ (33) ಮೃತ ಪಟ್ಟ ದುರ್ದೈವಿ. ಕೆಲ ದಿನಗಳ…

ನಾಳೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಮೃತ ಉದ್ಯಾನವನ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ

ಅರಂತೋಡು:ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಅಮೃತ ಸಭಾಂಗಣ, ಅಮೃತ ಮುಕ್ತಿಧಾಮ ಹಾಗೂ ಅಮೃತ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮ ಮಾ.25 ರಂದು (ನಾಳೆ) ನಡೆಯಲಿದೆ. ನೂತನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ…

ಅಲ್-ಅಮೀನ್ ಯೂತ್ ಸೆಂಟರ್ ಆಶ್ರಯದಲ್ಲಿ ಇಫ್ತಾರ್ ಕೂಟ

ಪೈಚಾರ್: ಮುಸ್ಲಿಂ ಭಾಂದವರ ಪವಿತ್ರ ರಮದಾನಿನ ಪ್ರಥಮ ವೃತಾಚರಣೆಯ ಇಂದು ಸಮಾಪ್ತಿಗೊಂಡಿತು. ಈ ಹಿನ್ನಲೆಯಲ್ಲಿ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಆಶ್ರಯದಲ್ಲಿ ಇಫ್ತಾರ್ ಕೂಟ ಇಂದು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.

ಎನ್-ಲೈಟ್ ಅಕಾಡೆಮಿ ಬಿಳ್ಕೊಡುಗೆ ಸಮಾರಂಭ

ಎನ್-ಲೈಟ್ ಅಕಾಡೆಮಿ ಸುಳ್ಯ ಇದರ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವು ಸುಳ್ಯ ಗಾಂಧಿನಗರ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ವಹಿಸಿದರು. ಜಮಾತ್ ಕಮಿಟಿ ಸದಸ್ಯ…

ಎಲ್ಲಾ ವಿಭಾಗದ ಫುಟ್ಬಾಲ್ ಗೆ ವಿದಾಯ ನೀಡಿದ ‘ಅಸಿಸ್ಟ್ ಕಿಂಗ್’ ಮೆಸೂತ್ ಒಝಿಲ್

“ಅಸಿಸ್ಟ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಮೆಸುಟ್ ಓಝಿಲ್ ತನ್ನ ವೃತ್ತಿ ಜೀವನದ ಎಲ್ಲಾ ಮಾದರಿಯ ಫುಟ್ಬಾಲ್ ಪಂದ್ಯಾಟಕ್ಕೆ ವಿದಾಯ ಹೇಳಿದ್ದಾರೆ. ಹಠಾತ್ತಾನೇ ನೀಡಿದ ಈ ವಿದಾಯದಿಂದ ಫುಟ್ಬಾಲ್ ಲೋಕ ಶೋಕ ಸಾಗರದಲ್ಲಿ ಮುಳುಗಿದೆ. ತನ್ನ 34 ನೇ ವಯಸ್ಸಿನಲ್ಲಿ ಫುಟ್‌ಬಾಲ್‌ನಿಂದ…

ದೆಹಲಿ ಸೇರಿ ಉತ್ತರ ಭಾರತದ ಕೆಲವೆಡೆ ಭೂಕಂಪ: ಅಫ್ಘಾನಿಸ್ತಾನದಲ್ಲಿ 9 ಮಂದಿ ಬಲಿ

ಮಂಗಳವಾರ‌ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾತ್ರಿ 10.20ರ ವೇಳೆಗೆ ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ