FIFA: 2034 ರ ಫುಟ್ಬಾಲ್ ವಿಶ್ವಕಪ್ ಸೌದಿ ಅರೇಬಿಯಾದಲ್ಲಿ
ರಿಯಾದ್: ಕಳೆದ ವಿಶ್ವ ಕಪ್ ಆತಿಥ್ಯ ವಹಿಸಿಕೊಂಡು ವಿಶ್ವವನ್ನೇ ತನ್ನತ್ತ ಸೆಳೆದ ಚಿಕ್ಕ ದೇಶ ಕತ್ತರ್ ಆಗಿತ್ತು, ಇದೀಗ ಗಲ್ಫ್ ರಾಷ್ಟ್ರದ ಮತ್ತೊಂದು ದೇಶ ವಿಶ್ವ ಕಪ್ ಆತಿಥ್ಯ ವಹಿಸಲು ಸಜ್ಜಾಗಿದೆ. 2034 ರ ಪುರುಷರ ಫಿಫಾ ವಿಶ್ವಕಪ್ (FIFA World…