4G ಕ್ರಿಕೆಟರ್ಸ್ ದುಗ್ಗಲಡ್ಕ- ಸುಳ್ಯ ಕ್ರಿಕೆಟ್ ಹಬ್ಬ; ಪ್ರಥಮ ಡಿ ಸ್ಪೋರ್ಟ್ಸ್ ಸುಳ್ಯ, ದ್ವಿತೀಯ ಯುವ ಶಕ್ತಿ ನಾವೂರು.
ಸುಳ್ಯ: 4G ಕ್ರಿಕೆಟರ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ ‘ಸುಳ್ಯ ಕ್ರಿಕೆಟ್ ಹಬ್ಬ’ ಡಿಸೆಂಬರ್ 24 ಹಾಗೂ 25 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲ್ ಮೈದಾನದಲ್ಲಿ ನಡೆಯಿತು. ಆಹ್ವಾನಿತ 12 ತಂಡಗಳ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟದಲ್ಲಿ 12 ಐಕಾನ್…