Tag: 800

ಐವರ್ನಾಡಿನಲ್ಲಿ ಹೊತ್ತಿ ಉರಿದ ಕಾರು – ಅಪಾಯದಿಂದ ಪಾರು

ಐವರ್ನಾಡು: ಇಲ್ಲಿ ಶರೀಫ್ ಎಂಬವರು ಚಲಾಯಿಸುತ್ತಿದ್ದ ಮಾರತಿ 800 ಕಾರು (KA 51 N 2220) ಇದ್ದಕ್ಕಿದ್ದಂತೆ ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದ್ದು ಎದುರು ಎಂಜಿನ್ ಭಾಗ ಉರಿದು ಹೋಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ