Tag: AAM ADMI Sullia

ಆಮ್ ಆದ್ಮಿ ಪಾರ್ಟಿ, ಜಿಲ್ಲಾ ಅಧ್ಯಕ್ಷರಾಗಿ ಡಾ. ವಿಶುಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಖಲಂದರ್ ಎಲಿಮಲೆ, ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಪುಚ್ಚಪ್ಪಾಡಿ

ಸುಳ್ಯ: ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಪಂಜದವರಾದಡಾ.ವಿಶುಕುಮಾರ್ ನೇಮಕಗೊಂಡಿದ್ದಾರೆ. ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಖಲಂದರ್ ಎಲಿಮಲೆನೇಮಕಗೊಂಡಿದ್ದಾರೆ. ಸುಳ್ಯ ಗುತ್ತಿಗಾರಿನವರಾದವೇಣುಗೋಪಾಲ ಪುಚ್ಚಪ್ಪಾಡಿ ರಾಜ್ಯ ಜಂಟಿಕಾರ್ಯದರ್ಶಿಯಾಗಿದ್ದಾರೆ.ಜಿಲ್ಲಾ ಸಮಿತಿಗಳ ಅವಧಿ ಮುಗಿದ…

ಆಮ್ ಆದ್ಮಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಸುಳ್ಯದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಸಮರ್ಥ ಅಭ್ಯರ್ಥಿ ಸುಮನರವರನ್ನು ಗೆಲ್ಲಿಸಿ: ಅಶೋಕ್ ಎಡಮಲೆ

“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು…

ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ ಉಪೇಂದ್ರ ಗಾವ್ಕರ್, ಮೈಕಲ್ ಡಿಸೋಝರವರ ಭೇಟಿ

ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ, ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮುಖಂಡ, ಹಾಗೂ ಕರ್ನಾಟಕ ರಾಜ್ಯದ ಕಾರ್ಡಿನೇಟರ್ ಉಪೇಂದ್ರ ಗಾವ್ಕರ್, ಹಾಗೂ ಜಿಲ್ಲೆಯ ಹಿರಿಯ ಮುಖಂಡರಾದ ಮೈಕಲ್ ಡಿಸೋಝ ರವರು ಮೇ 4ರಂದು ಭೇಟಿ ನೀಡಿದ್ದಾರೆ. ಕೆಲ ಕಾಲ ಪಕ್ಷದ…

ಆಮ್ ಆದ್ಮಿ ಪಕ್ಷದ ವತಿಯಿಂದ ಮನೆ-ಮನೆ ಚುನಾವಣಾ ಪ್ರಚಾರ

ಸುಳ್ಯ: ಆಮ್ ಆದ್ಮಿ ವತಿಯಿಂದ ಮನೆ-ಮನೆ ಚುನಾವಣಾ ಪ್ರಚಾರ ಬಹಳ ಬಿರುಸಿನಿಂದ ನಡೆಯಿದ್ದು, ಇಂದು ಬೆಳ್ಳಾರೆ ಮೇಲಿನ ಪೇಟೆ, ಐವರ್ನಾಡು, ನಿಂತಿಕಲ್ಲು ಭಾಗದಲ್ಲಿ ಕಾರ್ನರ್ ಸಭೆ ನಡೆಯಿತು.ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಪ್ರತಿ ಮನೆ-ಮನೆಗೆ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ