ದೀಪಾಂಜಲಿ ಮಹಿಳಾ ಮಂಡಲ (ರಿ) ಶಾಂತಿನಗರ ವತಿಯಿಂದ ‘ಆಟಿ ಉತ್ಸವ’
ಸುಳ್ಯ: ದೀಪಾಂಜಲಿ ಮಹಿಳಾ ಮಂಡಲ (ರಿ) ಶಾಂತಿನಗರ ವತಿಯಿಂದ ‘ಆಟಿ ಉತ್ಸವ’ ಕಾರ್ಯಕ್ರಮವು ದಿನಾಂಕ ಆಗಸ್ಟ್13 ರಂದು ಶಾಂತಿನಗರ ಶಾಲಾ ರಂಗಮಂದಿರದಲ್ಲಿ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್’ಡಿಎಂಸಿ ಅಧ್ಯಕ್ಷರಾದ ಶ್ರೀ ನಝೀರ್ ಶಾಂತಿನಗರ ವಹಿಸಿದರು. ಶ್ರೀಮತಿ ದೇವಕಿ ಬಿ ಇವರ…