Tag: access bike

ಸುಳ್ಯ: ಕಾರು – ದ್ವಿಚಕ್ರ ವಾಹನ ನಡುವೆ ಡಿಕ್ಕಿ

ಜು.12: ಇಂದು‌ ಬೆಳಗ್ಗೆ ಸುಳ್ಯ, ಚೆನ್ನಕೇಶವ ವೃತ್ತದ ಬಳಿ ಹುಂಡೈ ಇಯೋನ್ ಹಾಗೂ ಸುಝುಕಿ ಆಕ್ಸಸ್ ವಾಹನಗಳ ನಡುವೆ ಡಿಕ್ಕಿ‌ ಸಂಭವಿಸಿದೆ. ಡಿಕ್ಕಿಯಿಂದಾಗಿ ಎರಡು‌ ವಾಹನಗಳ ಮುಂಭಾಗ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಸುಳ್ಯ : ಗುಂಡ್ಯಡ್ಕ ಬಳಿ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ

ಸುಳ್ಯ: ಇಲ್ಲಿನ‌ ಗುಂಡ್ಯಡ್ಕ ಬಳಿ ಹಿರೊ ಸ್ಪೆಲಂಡರ್ ಬೈಕ್ ಹಾಗೂ ಸುಜುಕಿ ಅಕ್ಸಸ್ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯ ಮುಂದಿನ‌ ಚಕ್ರ ಬೇರ್ಪಟ್ಟಿದ್ದು, ಸ್ಕೂಟಿಯ ಚಾಲಕನನ್ನು ಸ್ಥಳೀಯರ ಸಹಾಯದಿಂದ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ