ಆಧಾರ್ ಕಾರ್ಡ್ ಅಪ್ಡೇಟ್ ಸಮಸ್ಯೆ: ಇನ್ನೆರಡು ಕಡೆ ಕೇಂದ್ರ ಆರಂಭಕ್ಕೆ ಶಾಸಕರು ಸೂಚನೆ ನೀಡಲಿ: ಶರೀಫ್ ಕಂಠಿ ಒತ್ತಾಯ
ಸುಳ್ಯ ನಗರ ಸೇರಿದಂತೆ ತಾಲೂಕಿನಲ್ಲಿ ಸುಳ್ಯದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸೇವೆ ನೀಡುತ್ತಿದ್ದು ಇದು ಸಾಕಾಗುತ್ತಿಲ್ಲ. ಆದ್ದರಿಂದ ಇನ್ನೆರಡು ಕಡೆ ಆಧಾರ್ ಕೇಂದ್ರ ತೆರೆಯಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ…