Tag: adthale

ಅಡ್ತಲೆಯಲ್ಲಿ ಅಡಿಕೆ ಕಳ್ಳರ ಹಾವಳಿ

ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಮೋಹನ್ ಪಂಜದಬೈಲುರವರ ತೋಟದಿಂದ ಅಡಿಕೆ ಕಳ್ಳತನ ಆಗಿರುವ ಘಟನೆ ನಿನ್ನೆ ನಡೆದಿದೆ. ಮೋಹನ್ ರವರು ಇಂಟರ್ ಮಂಗಳ ಅಡಿಕೆ ಕೃಷಿ ಮಾಡಿದ್ದು ಅಡಿಕೆ ಗೊನೆಗಳು ಕೈಗೆಟುಕುವ ಎತ್ತರದಲ್ಲಿದೆ. ಐದಾರು ಅಡಿಕೆ ಮರಗಳಿಂದ ಪೂರ್ತಿ ಅಡಿಕೆ ಗೊನೆಗಳನ್ನು,…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ