ಆಂಟಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪುತ್ರನ ಅಂಗಾಂಗ ಕತ್ತರಿಸಿ ಹತ್ಯೆಗೈದು ಕಾಲುವೆಗೆ ಎಸೆದ ತಾಯಿ
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ತಾಯಿಯೊಬ್ಬಳು ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಮೃತನನ್ನು 35 ವರ್ಷದ ಕೆ. ಶ್ಯಾಮ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಆತನ ತಾಯಿ ಕೆ. ಲಕ್ಷ್ಮಿ ದೇವಿ ಮತ್ತು…