ಅಸ್ಸಾಂ ರೈಫಲ್ಸ್ ಗೆ ‘ರಕ್ಷಿತಾ ಮಡ್ತಿಲ’ ಆಯ್ಕೆ.!
ಐವರ್ನಾಡು: ಇಲ್ಲಿನ ಮಡ್ತಿಲ ಕುಟುಂಬದವರಾಗಿದ್ದು, ಪ್ರಸ್ತುತ ಧರ್ಮಸ್ಥಳದಲ್ಲಿ ನೆಲೆಸಿರುವ ಭಾಸ್ಕರ ಗೌಡ ಮಡ್ತಿಲ ಹಾಗೂ ಮಮತಾ ದಂಪತಿಯ ಪುತ್ರಿಯಾದ ಕು.ರಕ್ಷಿತಾ ಎಂ.ಬಿ.ಯವರು ಪ್ಯಾರಾ ಮಿಲಿಟರಿ ಫೋರ್ಸ್, ಅಸ್ಸಾಂ ರೈಫಲ್ಸ್‌ಗೆ ಆಯ್ಕೆಯಾಗಿದ್ದಾರೆ. 5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವ್ಯಾಸಂಗ ನಡೆಸಿ ಬಳಿಕ…