Tag: Baithadka

SMA ವತಿಯಿಂದ ಬೈತಡ್ಕದಲ್ಲಿ ಮೊಹಲ್ಲಾ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ.

ಬೈತಡ್ಕ: 1500 ನೇ ವರ್ಷದ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಸುನ್ನಿ ಮೇನೇಜ್ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ) ಬೈತಡ್ಕ ರೀಜನಲ್ ವತಿಯಿಂದ ಮೊಹಲ್ಲಾ ಸಂಗಮ ಕಾರ್ಯಕ್ರಮವು ದಿನಾಂಕ 26 -08-2025 ಮಂಗಳವಾರ ರಾತ್ರಿ ಬೈತಡ್ಕ ಮದ್ರಸ ಸಭಾಂಗಣದಲ್ಲಿ SMA ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್…

ಬೈತಡ್ಕ ತಿರುವಿನಲ್ಲಿ ಡೀಸೆಲ್‌ ಟ್ಯಾಂಕರ್‌ ಪಲ್ಟಿ- ಸೋರಿಕೆ. ಕೊಡಪಾನ, ಕ್ಯಾನ್ ಬಕೆಟ್ ನಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದ ಜನ. ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು

ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಒಂದು ರಾಷ್ಟ್ರೀಯ ಹೆದ್ದಾರಿ ಮದ್ಯೆ ಅಡ್ಡಲಾಗಿ ಪಲ್ಟಿಯಾದ ಘಟನೆ ಜಾಲ್ಕೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರಂದು ಸಂಭವಿಸಿದೆ. ಮಂಗಳೂರಿನಿಂದ ಸುಳ್ಯದ ಕೆಎಸ್ಆರ್’ಟಿಸಿ ಡಿಪೊಗೆ ಡೀಸಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿ, ಡೀಸಲ್…

ಬೈತಡ್ಕ‌ ಬಳಿ ನಿಸಾನ್ ಕಾರು ಅಪಘಾತ.!

ಬೆಂಗಳೂರಿನಿಂದ ಉಡುಪಿಯ ಹಳೆಯಂಗಡಿಗೆ ತೆರಳುತ್ತಿದ್ದ, ನಿಸಾನ್ ಸನ್ನಿ ಕಾರು ಸುಳ್ಯದ ಬೈತಡ್ಕ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ, ಬಳಿಕ ಸಮೀಪವಿರುವ ಕಣಿಗೆ ಬಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಮೂರು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ…