ಪ್ರವಾಸ ಹೊರಟಿದ್ದ ಬಸ್ ನ ಆಕ್ಸಿಲ್ ಕಟ್; ಅದೃಷ್ಟವಶಾತ್ ತಪ್ಪಿದ ದುರಂತ
ವಿಜಯನಗರ: ಪ್ರವಾಸಕ್ಕೆಂದು ಹೊರಟಿದ್ದ ಬಸ್ ನ ಎಕ್ಸಿಲ್ ಮುರಿದು ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ. ಹೌದು, ಪ್ರವಾಸಕ್ಕೆಂದು ಪ್ರಯಾಣಿಸುತ್ತಿದ್ದ ಬಸ್ ನ ಆಕ್ಸಿಲ್ ಕಟ್ ಆಗಿದೆ. ಸಾಮಾನ್ಯವಾಗಿ, ವಾಹನಗಳ ಹಿಂದಿನ ಚಕ್ರಗಳ ಆ್ಯಕ್ಸೆಲ್ (axel) ಮುರಿದು ಸಂಭವಿಸುವ ಅಪಘಾತಗಳ ಪರಿಣಾಮಗಳು ಭೀಕರವಾಗಿರುತ್ತವೆ.…