ರಾಜ್ಯ ಸರಕಾರದ ಗೃಹ ಲಕ್ಷಿ ಯೋಜನೆ ಎಫೆಕ್ಟ್; ಬ್ಯಾಂಕ್ ಗಳಲ್ಲಿ ಫುಲ್ ರಶ್
ಸುಳ್ಯ: ರಾಜ್ಯ ಸರಕಾರದ ಪ್ರಮುಖ ಐದು ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷಿ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಅಸ್ತು ಎಂದಿದೆ. ಇದೀಗ ನಗರದ ಎಲ್ಲಾ ಬ್ಯಾಂಕ್ ಗಳಲ್ಲಿ ಹೊಸ ಖಾತೆ ತೆರೆಯಲು ಹಾಗೂ ನಿಷ್ಕ್ರಿಯಗೊಂಡ ಖಾತೆಯನ್ನು ನವೀಕರಿಸಲು ಮಹಿಳೆಯರು ಬ್ಯಾಂಕ್‌ಗಳಲ್ಲಿ ಸಾಲು…