ಬೆಂಗಳೂರು: BDFA ‘A’ ಡಿವಿಜನ್ ಫುಟ್ಬಾಲ್; ಸೌತ್ ಯುನೈಟೆಡ್ ಎಫ್.ಸಿ ಚಾಂಪಿಯನ್, ಹೆಚ್.ಎ.ಎಲ್ ರನ್ನರ್ ಅಪ್
ಬೆಂಗಳೂರು: ಬೆಂಗಳೂರಿನ ‘ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್’ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಡಿವಿಜನ್ ಫುಟ್ಬಾಲ್ ಅಸೋಸಿಯೇಷನ್ ‘ಎ’ ಡಿವಿಜನ್ ಫುಟ್ಬಾಲ್ ಪಂದ್ಯಾಕೂಟಕ್ಕೆ ತೆರೆ ಕಂಡಿದೆ. ಸರಿಸುಮಾರು ಮೂರು ತಿಂಗಳ ಕಾಲ ನಡೆದ ಫುಟ್ಬಾಲ್ ಲೀಗ್ ಪಂದ್ಯಾಕೂಟದಲ್ಲಿ ಒಟ್ಟು ಹನ್ನೆರಡು ತಂಡಗಳು ಸೆಣಸಾಡಿದ್ದವು.…