ಬೆಳ್ಳಾರೆ ಠಾಣಾಧಿಕಾರಿ ಅಧ್ಯಕ್ಷತೆಯಲ್ಲಿ ಸವಣೂರು ಬೀಟ್ ಜನ ಸಂಪರ್ಕ ಸಭೆ
ಬೆಳ್ಳಾರೆ: ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಬೀಟ್ ಜನ ಸಂಪರ್ಕ ಸಭೆಯು ಅಂಬೆಡ್ಕರ್ ಭವನದಲ್ಲಿ ಠಾಣಾಧಿಕಾರಿ ಸುಹಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಠಾಣಾಧಿಕಾರಿ ಮಾತನಾಡಿ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಗರಿಕರು ಜಾಗೃತರಾಗಿರುವಂತೆ ತಿಳಿಸಿದರು. ಹಾಗೂ…