ನಿನ್ನೆ ಕಳ್ಳತನ ನಡೆಸಿದ ಅದೇ ವ್ಯಕ್ತಿಯಿಂದ ಇಂದು ಮತ್ತೆ ಕಳ್ಳತನಕ್ಕೆ ವಿಫಲ ಯತ್ನ- ರ್ಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭೂಪ
ನಿನ್ನೆ ಸೆ.೨೨ ಬೈಕ್ ಕದ್ದ ಕಳ್ಳ, ಅದೇ ಕಳ್ಳ ಇಂದು ಮತ್ತೆ ಅರಂತೋಡಿನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸೆ. 22 ರಂದು ಬೈಕ್ ನಲ್ಲಿ ಹೋಗುತ್ತಿದ್ದ ಶಂಕಿತ ಕಳ್ಳನನ್ನು ಕನಕಮಜಲು ಪರಿಸರದಲ್ಲಿ ಸ್ಥಳೀಯರು ತಡೆದು…