ಪರಪ್ಪ ಬಳಿ ಅಪಘಾತ; ಸುಳ್ಯ ಮೂಲದ ಯುವತಿ ಹಾಗೂ ಮಗು ಮೃತ್ಯು.!
ಸುಳ್ಯ: ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಸಂಧರ್ಭ ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮ ರಸ್ತೆ ಬದಿಯ ಮರಕ್ಕೆ ಹೊಡೆದು ಸಿಲುಕಿ ಹಾಕಿಕೊಂಡಿದೆ. ಕಾರಿನಲ್ಲಿದ್ದ, ಗೊಳಿತ್ತಾಡಿ ತೆಂಗಿನಕಾಯಿ ವ್ಯಾಪಾರಿಯಾದ ಶಾನುರವರ ಹೆಂಡತಿ, (ಸುಳ್ಯ ಮೂಲದ ಮಹಿಳೆ) ಮತ್ತು…