ಕೆನಡಾದಲ್ಲಿ ಲಘು ವಿಮಾನ ಪತನ – ಇಬ್ಬರು ಭಾರತೀಯ ಟ್ರೈನಿ ಪೈಲಟ್‍ಗಳ ದುರ್ಮರಣ
ಟೊರೊಂಟೊ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನವೊಂದು ಪತನಗೊಂಡು (Plane Crash) ತರಬೇತಿಯಲ್ಲಿದ್ದ ಇಬ್ಬರು ಭಾರತದ ( India) ಪೈಲಟ್‍ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೃತ ಪೈಲಟ್‍ಗಳನ್ನು ಮುಂಬೈನ (Mumbai) ಅಭಯ್ ಗದ್ರು (25) ಮತ್ತು ಯಶ್ ರಾಮುಗಡೆ…