SKSSF ಸರ್ಗಲಯ ರಾಜ್ಯ ಮಟ್ಟದ ಕಲೋತ್ಸವ ; ಪತ್ರಿಕಾ ವರದಿ ರಚನಾ ಸ್ಪರ್ಧೆಯಲ್ಲಿ ನಿಝಾರ್ ಶೈನ್ ಪ್ರಥಮ
ಡಿಸೆಂಬರ್ 14,15 ಮೈಸೂರು: ಇಲ್ಲಿನ ಈದ್ಗಾ ಮೈದಾನದಲ್ಲಿ SKSSF ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ‘ಹೊಂಬೆಳಕು’ ಸರ್ಗಲಯ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಸುಳ್ಯದ ಪ್ರತಿಭೆ ನಿಝಾರ್ ಶೈನ್ ಸೂಪರ್ ಸೀನಿಯರ್ ಜನರಲ್ ಪತ್ರಿಕಾ ವರದಿ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.…