ಕಡಬ: ನವಂಬರ್ 14 ನೆಲ್ಯಾಡಿ ಕೌಕ್ರಾಡಿಯ ವೃದ್ದ ದಂಪತಿಗಳು ವಾಸವಿದ್ದ ಮನೆಯನ್ನು ಬೆಳ್ಳಂಬೆಳ್ಳಿಗ್ಗೆ ಜೆಸಿಬಿ ಬಳಸಿ ಕೆಡವಿದ ಪ್ರಕರಣ ಎಸ್.ಡಿ.ಪಿ.ಐ ತೀವ್ರ ಆಕ್ರೋಶ.
ಚಿತ್ರದುರ್ಗ ಮೂಲದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಗಳು ಕಳೆದ ಆರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದರು. ಮೊನ್ನೆ ಏಕಾಏಕಿ ಅಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿ ಮನೆಯ ವಸ್ತುಗಳನ್ನು ಹೊರಗೆ ಎಸೆದು ಜೆಸಿಬಿ ಬಳಸಿ ಮನೆಯನ್ನು ದ್ವಂಶ ಮಾಡಿದ್ದು…