Tag: Drug Arrest

ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಎಂಡಿಎಂಎಯೊಂದಿಗೆ ಸುಳ್ಯ ಮೂಲದ ಇಬ್ಬರ ಬಂಧನ

ಮಾನಂತವಾಡಿ: ವಯನಾಡು ತೊಲ್ಪೆಟ್ಟಿ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಭಾರಿ ಎಂಡಿಎಂಎ ಬೇಟೆ ಇಂದು ಬೆಳಗ್ಗೆ 8.45ಕ್ಕೆ ತೊಲಪೆಟ್ಟಿ ಅಬಕಾರಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಅಬಕಾರಿ ಇಲಾಖೆಯವರು ಕಾರಿನಲ್ಲಿದ್ದ 100.222 ಗ್ರಾಂ ಎಂಡಿಎಂಎಯೊಂದಿಗೆ ಕರ್ನಾಟಕ ಮೂಲದ ಸುಳ್ಯದ ಇಬ್ಬರು ಯುವಕರನ್ನು…

ಕಾಸರಗೋಡು: ಕೊಲೆ ಯತ್ನ, ಮಾದಕ ವಸ್ತು ಸಾಗಾಟ ಸಹಿತ ಹಲವಾರು ಪ್ರಕರಣಗಳ ಆರೋಪಿ ವಶಕ್ಕೆ

ಕಾಸರಗೋಡು, ಜ 04 : ಕೊಲೆ ಯತ್ನ, ಮಾದಕ ವಸ್ತು ಸಾಗಾಟ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ಮೊರತ್ತನೆಯ ಅಸ್ಗರ್ ( 30) ಬಂಧಿತ ಆರೋಪಿ.ಈತನ ಬಳಿಯಿಂದ ಮೂರು ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು…

ಮಂಗಳೂರು: ಮಾದಕ ವಸ್ತು ಸಾಗಾಟ: ಮೂವರ ಸೆರೆ

ಶಾಂತಿಗುಡ್ಡೆ ಚೆಕ್‌ ಪಾಯಿಂಟ್‌ ಬಳಿ ಬಜ್ಪೆ ಠಾಣೆಯ ಪಿಎಸ್‌ಐ ಗುರಪ್ಪ ಕಾಂತಿ ಹಾಗ್ ಸಿಬ್ಬಂದಿಗಳು ತಪಾಸಣೆ ನಿರತರಾಗಿದ್ದ ವೇಳೆ ಬೈಕ್ ನಲ್ಲಿದ್ದ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಚೆಕಿಂಗ್ ವೇಳೆ ಬೈಕ್‌ನಲ್ಲಿ ಮೂವರು ಬರುತ್ತಿದ್ದುದನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ…

ಮಂಗಳೂರು: ಮಾದಕ ದ್ರವ್ಯ ಸೇವನೆ – ಇಬ್ಬರ ಬಂಧನ

ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ಪಾಂಡೇಶ್ವರ ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪದವಿನಂಗಡಿ ನಿವಾಸಿ ವೈಷ್ಣವ್ (24) ಹಾಗೂ ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ ರಿತೇಶ್ ಪಿ. (22)…

Mangaluru: ಚಾಕೊಲೇಟ್ ಹೆಸರಿನಲ್ಲಿ ಮಕ್ಕಳ ಕೈ ಸೇರುತ್ತಿದೆ ಡ್ರಗ್ಸ್​! ಬರೋಬ್ಬರಿ 100KG ಮಾದಕ ವಸ್ತು ಮಿಶ್ರಿತ ಚಾಕೊಲೇಟ್​ ವಶಕ್ಕೆ

ಮಂಗಳೂರು: ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಅಮಲು ಬರಿಸುವ ಸುಮಾರು 100 ಕೆಜಿ ಭಾಂಗ್ ಚಾಕೊಲೇಟ್​ ಸೀಜ್ ಮಾಡಿದ್ದಾರೆ. ಭಾಂಗ್ ಚಾಕ್ಲೇಟ್​ನಲ್ಲಿ ಗಾಂಜಾ ಮಿಕ್ಸ್ ಮಾಡಿದ ಶಂಕೆಯಿದೆ. ಉತ್ತರ ಭಾರತದಿಂದ ಚಾಕ್ಲೇಟ್ ತಂದು ₹30ಗೆ ಒಂದರಂತೆ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡ್ತಿದ್ದ…

ಸಾಂದರ್ಭಿಕ ಚಿತ್ರ

ಸುಳ್ಯ: ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಸುಳ್ಯ: ಮಾ18 ಇಂದು ಬೆಳಗ್ಗೆ ಸುಳ್ಯ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಚರಣೆಯಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ಸುಳ್ಯದ ಕುರುಂಜಿಗುಡ್ಡೆ ಭಾಗದಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ