ಉಳ್ಳಾಲ: ಮುಝೈನ್’ ನನ್ನು ಬಲಿ ಪಡೆದ ವಿಷಮ ಜ್ವರ..!
ಉಳ್ಳಾಲ: ವಿಷಮ ಜ್ವರ ಉಳ್ಳಾಲದಲ್ಲಿ ಯುವಕನನ್ನೇ ಬಲಿ ಪಡೆದಿದ್ದು ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಅಕ್ಕರೆಕೆರೆ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದ್ ಹಾಗೂ ಜಮೀಲಾ ದಂಪತಿಯ ಪುತ್ರ ಮುಝೈನ್(22) ಮೃತಪಟ್ಟ ಯುವಕನಾಗಿದ್ದಾನೆ. ಜ್ವರದಿಂದ…