Tag: Gutthigar

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ದ. ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳು

ಎರಡು ಪ್ರಥಮ ಸ್ಥಾನ , ದ್ವಿತೀಯ, ಚತುರ್ಥ ಪಂಚಮ ಸ್ಥಾನದೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ.) ಶಿವಮೊಗ್ಗ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ.ಕರ್ನಾಟಕ ರತ್ನ ಡಾ |…

ತಂದೆಯ ಪುಣ್ಯ ಸ್ಮರಣೆಯ ದಿನವನ್ನು ಅವಿಸ್ಮರಣೀಯವಾಗಿಸಿದ ಸಹೋದರರು

ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ಎಂಬಲ್ಲಿ ಜಿನಸು ಅಂಗಡಿ ವ್ಯಾಪಾರ ನಡೆಸುತ್ತಿರುವ ಜಾಲ್ಸೂರಿನ ಸತೀಶ್ ಅಡ್ಕಾರ್, ಸಹೋದರ ರವಿರಾಜ್ ಅಡ್ಕಾರ್, ಗಿರೀಶ್ ಅಡ್ಕಾರ್ ರವರು ತಂದೆ ದಿ.ಕೃಷ್ಣಪ್ಪ ಗೌಡ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್…

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶ ಮತ್ತು ಹೊಸ ಆಂಬುಲೆನ್ಸ್ ವಾಹನ ಒದಗಿಸುವಲ್ಲಿ ಸಾರ್ಥಕ ಸೇವೆ ಮಾಂಡವಿ ಮೋಟಾರ್ಸ್ ಸುಳ್ಯ ಸಂಸ್ಥೆಯನ್ನು ಗೌರವಿಸಿದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು.

ನಿರಂತರ 38ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಸಿಕೊಂಡು 3500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿ ಕರ್ತವ್ಯವನ್ನು ಸೇವಾ ಕಾರ್ಯವೆಂದು ಪರಿಗಣಿಸಿ ಮುಂದುವರೆಯುತ್ತಿರುವ ಮಾಂಡವಿ ಮೋಟಾರ್ಸ್ ಸುಳ್ಯ ಸಂಸ್ಥೆ ಯನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರ್ ವತಿಯಿಂದ ಗೌರವಿಸಲಾಯಿತು. ಹಿಂದೆ ಟ್ರಸ್ಟ್…

ಗುತ್ತಿಗಾರು: ರಕ್ತದಾನ ಮತ್ತು ಸನ್ಮಾನ ಕಾರ್ಯಕ್ರಮ ರಕ್ತದಾನ ಮಾಡಿ ಯುವ ಸಮುದಾಯ ಪ್ರೇರಣೆ ನೀಡಿದ ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಮತ್ತು ಗಣ್ಯರು

ಗುತ್ತಿಗಾರು: ದೇಶದ76 ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಮತ್ತು ಮಂಗಳೂರು, ಗ್ರಾಮ ಪಂಚಾಯತ್ ಗುತ್ತಿಗಾರು, ಸರಕಾರಿ ಅರೋಗ್ಯ ಕೇಂದ್ರ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ವತಿಯಿಂದ ಹಮ್ಮಿಕೊಳ್ಳಲಾದ…

ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಆಗಸ್ಟ್ 13ರಂದು ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ.

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ. ಗ್ರಾಮ ಪಂಚಾಯತ್ ಗುತ್ತಿಗಾರು. ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರು. ಲಯನ್ಸ್ ಕ್ಲಬ್ ಅರಿಯಡ್ಕ ಉಡುಪಿ ವಲಯ…

ಗುತ್ತಿಗಾರು: ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾಗವಸಿದ ಅಮರ ಯೋಗ ತರಬೇತಿ ಕೇಂದ್ರ, ವಿದ್ಯಾರ್ಥಿಗಳಿಗೆ ಗೌರವರಾರ್ಪಣೆ.

ಗೀಸಾ ಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ವೈಡ್ ಬುಕ್ ದಿನಾಚರಣೆಯ ಪ್ರಯುಕ್ತ ವೈಲ್ಡ್ ಆಯೋಜಿಸಿದ ಬೆಸ್ಟ್ 10 ಆಸನ ಒಂದು ನಿಮಿಷದಲ್ಲಿ ಅತಿ ಹೆಚ್ಚು ಆಸನ ಮಾಡುವ ಮೂಲಕ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್…

ಅಮರ ಯೋಗ ಕೇಂದ್ರ ದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

9ನೇಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ 09 ಜುಲಾಯಿ 2023 ಆದಿತ್ಯವಾರ ದಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 9ನೇ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕುಮಾರಿ ಜಿಶಾ. ಕೊರಂಬಡ್ಕ, ಕುಮಾರಿ . ರಮಿಕ್ಷ ಮಿನಾಜೆ, ಕು.ರೇಷ್ಮಾ ಮಾಡಬಾಕಿಲು, ಕು ಹವೀಕ್ಷ.…

ಸರಕಾರಿ ನೌಕರರಿಗೆ ಶೇ.17. ಮಧ್ಯಂತರ ಪರಿಹಾರ ಭತ್ಯೆ ಮಂಜೂರುತನ್ನ ಖಾತೆಗೆ ಜಮೆಯದ ಪ್ರಥಮ ಹೆಚ್ಚುವರಿ ಸಂಬಳವನ್ನು ಸಂಪೂರ್ಣವಾಗಿ ತನ್ನ ಊರಿನ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ನೀಡುವ ಮೂಲಕ ಮಾದರಿಯಾದ ಸುಳ್ಯದ ಶಿಕ್ಷಣ ಇಲಾಖೆ ನೌಕರ

ಸುಳ್ಯದ ಬಿ. ಇ. ಓ. ಕಚೇರಿಯಲ್ಲಿ ಉದ್ಯೋಗಿ ಆಗಿರುವ ಶಿವ ಪ್ರಸಾದ್ ಕೆ. ವಿ. ಅವರು ತನಗೆ ಸರಕಾರದ ವತಿಯಿಂದ ಮಂಜೂರಾದ 17ಶೇ. ಹೆಚ್ಚುವರಿ ವೇತನ ಖಾತೆಗೆ ಜಮೆ ಆಗಿರುವ ಸಂತಸವನ್ನು ತನ್ನ ಊರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್…

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಗ್ನಿ ರಕ್ಷಕ ಸೇವೆ ಲೋಕಾರ್ಪಣೆ, ಮತ್ತು ರಾಷ್ಟ್ರೀಯ ಯೋಗ ಪಟುಗಳಿಗೆ ಸನ್ಮಾನ.

ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ಸೇವೆ, ರಕ್ತದಾನ ಶಿಬಿರ, ಯೋಗ ತರಬೇತಿ ಕೇಂದ್ರ ಹೀಗೆ ಹಲವಾರು ಸೇವಾ ಚಟುವಟಿಕೆ ನಡೆಸುತ್ತಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಮಹತ್ವದ ಅಗ್ನಿ ರಕ್ಷಕ ಸೇವೆ ಲೋಕಾರ್ಪಣೆಯನ್ನು ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನ…

ಗುತ್ತಿಗಾರು ಅಮರ ಯೋಗ ತರಬೇತಿ ಶಿಬಿರ ಉದ್ಘಾಟನೆ. ಸದೃಢ ಅರೋಗ್ಯಕ್ಕೆ ಯೋಗ ಅನಿವಾರ್ಯ ಚರಣ್ ದೇರಪ್ಪಜ್ಜನ ಮನೆ.

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಯೋಗ ತರಬೇತಿ ನಡೆಯುತ್ತಿದ್ದು, ಇದೀಗ ಬೇಸಿಗೆ ರಜೆಯ ಅವಧಿಯಲ್ಲಿ ಒಂದು ವಾರಗಳ ಯೋಗ ತರಬೇತಿ ಕಾರ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಈ ಶಿಬಿರವನ್ನು ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ