Hubli: 18ರ ಹರೆಯದ ಯುವತಿಯೊಂದಿಗೆ ಮದುವೆಯಾಗಿದ್ದ ಕಿಲಾಡಿ ಅಂಕಲ್ ಬಂಧನ!
ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ದಿನ ಬಾಕಿ ಇತ್ತು. ಆದರೆ ಅದರ ಹಿಂದಿನ ದಿನವೇ ಶಾಕಿಂಗ್ ಸುದ್ದಿಯೊಂದು ಹುಬ್ಬಳ್ಳಿಯ ಜನರನ್ನ ನಿದ್ದೆ ಕೆಡಿಸಿತ್ತು. ಅದೇ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ 50 ವರ್ಷದ ಅಂಕಲ್‌ನ ಶುರು ಮಾಡಿರೋ ಲವ್ವಿ ಡವ್ವಿ ಕಥೆ.…