Tag: Mogrpane

ಮಳೆ ಆರ್ಭಟ: ಇಂದು ಸಂಜೆ ಮೊಗರ್ಪಣೆ ಮದ್ರಸ ರಜೆ

ಮಳೆಯ ಆರ್ಭಟ ಹೆಚ್ಚಾಗಿದ್ದು ಎಲ್ಲಾ ಕಡೆ ಪರಿಸ್ಥಿತಿ ಕೈಮೀರಿದಂತಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಕೂಡಾ ಘೋಷಿಸಿದೆ. ಎಡೆಬಿಡದ ಮಳೆಯ ಹಿನ್ನಲೆಯಲ್ಲಿ ಇಂದು (ಜು.30) ಮೊಗರ್ಪಣೆಯ ಮದ್ರಸ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.