ನೋಕಿಯಾದಿಂದ 300MP ಕ್ಯಾಮೆರಾ ಜೊತೆ 7200mAh ಪವರ್‌ಫುಲ್ ಬ್ಯಾಟರಿಯ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್
5G ಸ್ಮಾರ್ಟ್‌ಫೋನ್ ಲೋಕದಲ್ಲಿ ಧೂಳೆಬ್ಬಿಸಲು ಅತ್ಯಂತ ಹಳೆ ಮತ್ತು ದೈತ್ಯ ಕಂಪನಿ ನೋಕಿಯಾ ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಶೀಘ್ರದಲ್ಲಿಯೇ ನೋಕಿಯಾ ಕಂಪನಿಯ Oxygen Ultra 5G ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ಈ ಪವರ್‌ಫುಲ್ ಡಿವೈಸ್ ಹಲವು ವಿಶೇಷತೆಯೊಂದಿಗೆ…