2 ಬಾರಿ ರಕ್ಷಿಸಿ, ಮೂರನೇ ಬಾರಿ ಜನರನ್ನು ಕರೆ ತರುವಾಗ ಜೀಪ್ ಸಮೇತ ಕೊಚ್ಚಿ ಹೋದ ಪ್ರಜೀಶ್
ಸದ್ಯ ಭೂಕುಸಿತ ದುರಂತದಿಂದ ವಯನಾಡಿನ ಚುರಲ್ಮಲಾ ಮತ್ತು ಮುಂಡಕೈ ಹೃದಯಸ್ಪರ್ಶಿ ದೃಶ್ಯಗಳಾಗಿವೆ. ಅನಿರೀಕ್ಷಿತವಾಗಿ ನಡೆದ ಈ ದುರಂತದಲ್ಲಿ 350ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ ಸಂಭವಿಸಿದಾಗ, ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಹೀಗೆ ಪ್ರಾಣ ಕಳೆದುಕೊಂಡವರಲ್ಲಿ ಪ್ರಜೀಶ್ ಎಂಬ…