ಮಹಿಳೆಗೆ ಮದ್ಯಕುಡಿಸಿ ಪುಟ್ಪಾತ್ಮೇಲೆ ಹಾಡಹಗಲೇ ಅತ್ಯಾಚಾರ.. ಆಘಾತಕಾರಿ ವೀಡಿಯೋ ವೈರಲ್!
ಯುವಕನೊಬ್ಬ ಹಾಡಹಗಲೇ ಫುಟ್‌ಪಾತ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಉಜ್ಜಯಿನಿಯಲ್ಲಿ ನಡೆದಿದೆ. ಈ ಅಸಹ್ಯಕರ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಉಜ್ಜಯಿನಿಯ ಕೊಯ್ಲಾ ಫಟಕ್ ನ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ…