Tag: Savanooru

ಸವಣೂರು: ಪಿಕ್ ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ..! ಬೈಕ್ ಸವಾರರಿಗೆ ಗಂಭೀರ..!

ಸವಣೂರು ಅ.7: ಪಿಕ್ ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತವು ಸವಣೂರು ಸಮೀಪ ಚಾಪಳ್ಳ ಎಂಬಲ್ಲಿ ಅ.7ರಂದು ಬೆಳಿಗ್ಗೆ ನಡೆದಿದೆ. ಘಟನೆಯಿಂದ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ

ಸವಣೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆನರಾ ಅಧ್ಯಕ್ಷತೆ ವಹಿಸಿದ್ದರು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರು ಸವಣೂರು…

ಸವಣೂರು: ಶಿಕ್ಷಕಿಯ ವರ್ಗಾವಣೆ – ಪೋಷಕರ ಪ್ರತಿಭಟನೆ

ಪುತ್ತೂರು ಅಗಸ್ಟ್ 12: ಶಾಲೆಯಲ್ಲಿ ಇದ್ದ ಓರ್ವ ಖಾಯಂ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಸವಣೂರಿನ ಅಮೈ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಓರ್ವ ಖಾಯಂ ಶಿಕ್ಷಕಿ ಇದ್ದು,…

ಸವಣೂರು: ಮುಳುಗಡೆಯಾದ ತೋಟ- ಕೊಠಡಿ ನಾಶ

ಸುಳ್ಯ: ಸವಣೂರು ಅರೆಲ್ತಾಡಿ ಎಂಬಲ್ಲಿಭಾರಿ ಮಳೆಯಿಂದಾಗಿ ತೋಟಗಳು ಭಾಗಶಃ ಮುಉಗಡೆಯಾಗಿದೆ. ಹಂಝ ಎಂಬುವವರ ಮನೆಯ ಕೊಠಡಿ ನಾಶವಾಗಿದೆ. ಹಾಗೇ ಮನೆ ಸಂಪೂರ್ಣ ಕುಸಿಯುವ ಭೀತಯಲ್ಲಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.