ಶಾಂತಿನಗರ: ಜನಾರ್ಧನ ಆಚಾರಿ ನಿಧನ
ಶಾಂತಿನಗರ ನಿವಾಸಿ ಜನಾರ್ಧನ ಆಚಾರಿ (78ವ) ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ರಾತ್ರಿ ಅಗಲಿದ್ದಾರೆ. ಮೃತರು ಮೂರು ಹೆಣ್ಣು, ಇಬ್ಬರು ಗಂಡು ಮಕ್ಕಳು ಹಾಗೂ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.
ಅಂಗೈಯಲ್ಲಿ ನಮ್ಮ ಸುಳ್ಯ
ಶಾಂತಿನಗರ ನಿವಾಸಿ ಜನಾರ್ಧನ ಆಚಾರಿ (78ವ) ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ರಾತ್ರಿ ಅಗಲಿದ್ದಾರೆ. ಮೃತರು ಮೂರು ಹೆಣ್ಣು, ಇಬ್ಬರು ಗಂಡು ಮಕ್ಕಳು ಹಾಗೂ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.
ಪೈಚಾರ್: ಇಲ್ಲಿನ ಶಾಂತಿನಗರ ಶಾಲಾ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬೀಳುವ ಸ್ಥಿತಿಯಲ್ಲಿದೆ. ಜನನಿಬಿಡ ಪ್ರದೇಶವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅಲ್ಲಿ ವಾಸಿಸುತ್ತಿರುವ ಮೂರು ಮನೆಯವರಿಗೆ ಈ ವಿದ್ಯುತ್ ಕಂಬಂದಿಂದ ಅಪಾಯ ಬಂದೆರಗುವ ಸಾಧ್ಯತೆಗಳಿವೆ. ವಿದ್ಯುತ್…
ಏ.08: ಶಾಂತಿನಗರ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಉದ್ಘಾಟನಾ ಕಾರ್ಯಕ್ರಮವನ್ನು SDMC ಅಧ್ಯಕ್ಷರಾದ ಶ್ರೀ ಮಹಮ್ಮದ್ ನಝೀರ್ ರವರು ನೆರವೇರಿಸಿದರು ಹಾಗೂ ಹಿರಿಯರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಉದ್ಘಾಟನೆಗೆ ಕೈಜೋಡಿಸಿದರು. ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಯುತ…
ಸುಳ್ಯ : ಬೆಳಗ್ಗಿನ ಆಟದವರ ಕ್ಲಬ್ ಇದರ ಆಶ್ರಯದಲ್ಲಿ 11 ಓವರ್’ಗಳ ಲೀಗ್ ಮಾದರಿಯ ರೋಲಿಂಗ್ ಟ್ರೊಫಿ ಕ್ರಿಕೇಟ್ ಪಂದ್ಯಾಟವು ಫೆ.23 ರಂದು ಸುಳ್ಯ ತಾಲೂಕು ಕ್ರಿಡಾಂಗಣ (ಸ್ಟೇಡಿಯಮ್) ಶಾಂತಿನಗರದಲ್ಲಿ ನಡೆಯಿತು. ನಿಗದಿತ ತಂಡಗಳ ರೋಲಿಂಗ್ ಟ್ರೊಫಿಯಲ್ಲಿ ರಿಫಾಯಿ ಮಾಲೀಕತ್ವದ ಅಸ್ತ್ರ…
ಶಿಕ್ಷಣ ಸಂಪನ್ಮೂಲ ಕೇಂದ್ರ ವತಿಯಿಂದ ಎ ಪಿ ಪಿ ಜನಾರ್ಧನ್ ಹಾಗೂ ಡಾlಆರ್ ಬಿ ಬಶೀರ್ ರವರಿಗೆ ಸನ್ಮಾನ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ದ ಕ ಜಿಲ್ಲಾ ಒಕ್ಕೂಟ (ರಿ.),ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ…
namma sullia: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ SDMC ರಚನೆಯು ದಿನಾಂಕ 29.10.2024 ನಡೆಯಿತು. 18 ಸದಸ್ಯರನ್ನು ಸೂಚಿಸುವ ಮತ್ತು ಅನುಮೋದಿಸುವ ಪ್ರಕ್ರಿಯೆಯಿಂದ ಈ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ನಝೀರ್ ಶಾಂತಿನಗರ ಇವರನ್ನು ಪುನರಾಯ್ಕೆ ಮಾಡಲಾಯಿತು. ಈ…
ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್ ರಿ ವತಿಯಿಂದ ನೂರುಲ್ ಇಸ್ಲಾಂ ಮದರಸದಲ್ಲಿ ಹುಬ್ಬುರಸೂಲ್ ಮಿಲಾದ್ ಫೆಸ್ಟ್ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ಹಾಗೂ ಮೌಲಿದ್ ಪಾರಾಯಣ ಮಜ್ಜಿಸ್ ಸೆ. 29 ರಂದು ನಡೆಯಿತು. ಉದ್ಘಾಟನಾ ಸಮಾರಂಭವನ್ನು ಜಯನಗರ ಜನ್ನತುಲ್ ಉಲೂಂ ಮದರಸದ ಸದರ್…
ಶಾಂತಿನಗರ: ಅಗಸ್ಟ್ ೧೫ ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೂರ್ವಾಹ್ನ 9.30 ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶ್ರೀ ಮಹಮ್ಮದ್ ನಝೀರ್ ರವರು ನೆರವೇರಿಸಿದರು ಬಳಿಕ ಶಾಲಾ ಮಕ್ಕಳ ಪಥ ಸಂಚಲನ…
ನ್ಯೂಸ್ ನೀಡಲು ಸಂಪರ್ಕಿಸಿ