Tag: thief

ಪೈಚಾರಿನ‌ ಹೋಟೆಲ್’ಗೆ ನುಗ್ಗಿ ಕಳವು; ಶತಾಯಗತಾಯ ಪ್ರಯತ್ನದಿಂದ ಕಳ್ಳನ ಬಂಧನ ಯಶಸ್ವಿ

ಕಳೆದ ಕೆಲ ದಿನಗಳಿಂದ ಸುಳ್ಯದಲ್ಲಿ ಕಳ್ಳರ ಅಟ್ಟಹಾಸ ಬಲು‌ಜೋರಾಗಿತ್ತು. ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಸುಳ್ಯ ಪೋಲಿಸರ ಜೊತೆಗೆ ಪೈಚಾರಿನ ಯುವಕರು ಸೇರಿಕೊಂಡು ಛಲ ಬಿಡದೆ ಹಗಲಿರುಳು…

ಸುಳ್ಯ: ಸರಣಿ ಕಳ್ಳತನ.! ಪೋಲಿಸರ ವೈಫಲ್ಯ.? ಸಿಸಿ ಟಿವಿಯಲ್ಲಿ ಕಳ್ಳನ ದೃಶ್ಯ ಸೆರೆ

ಸುಳ್ಯ: ಸುಳ್ಯ ನಗರ ಪ್ರದೇಶದಲ್ಲಿ ಕೆಳದಿನಗಳಿಂದೀಚೆಗೆ ಕಳ್ಳತನ‌ ಪ್ರಕರಣ ತುಂಬಾ ಹೆಚ್ಚಾಗುತ್ತಿದೆ. ಇದೀಗ ಪೈಚಾರಿನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಫುಡ್ ಪಾಯಿಂಟ್‌ಗೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ನಗದು ಕದ್ದೊಯ್ದಿದ್ದಾರೆಂದು ತಿಳಿದುಬಂದಿದೆ. ಕಳೆದ ಒಂದು ವಾರ ಮೊದಲು ಇದೇ ರೀತಿ ಅಂಗಡಿಯವೊಂದಕ್ಕೆ ನುಗ್ಗಿದ್ದ…

ಬಂಟ್ವಾಳ: ಕಲ್ಲಡ್ಕದ ಜನಪ್ರಿಯ ಹೋಟೆಲ್‌ನಲ್ಲಿ ಕಳ್ಳತನ; ಸಿಸಿಟಿವಿ ದೃಶ್ಯ ವೈರಲ್

Nammasullia: ಹಲವಾರು ವರ್ಷಗಳಿಂದ ಸ್ಥಳೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿರುವ ಕಲ್ಲಡ್ಕದ ಸುಪ್ರಸಿದ್ಧ ಶ್ರೀ ಲಕ್ಷ್ಮೀನಿವಾಸ್ ಕೆಟಿನಲ್ಲಿ ಕಳ್ಳತನ ನಡೆದಿದ್ದು, ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳ್ಳ ಹೋಟೆಲ್‌ಗೆ ನುಗ್ಗಿ ದೇವರಿಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಕದ್ದಿದ್ದಾನೆ ಎಂದು…

‘ಪಾರಿವಾಳ’ ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ; ದಂಗಾಗಿಸುವಂತಿದೆ ಈತನ ಕಾರ್ಯವಿಧಾನ.!

ಪಾರಿವಾಳಗಳನ್ನು ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಕಳ್ಳತನ ಮಾಡಲು ಪಾರಿವಾಳಗಳನ್ನು ಬಳಸಿಕೊಂಡಿರುವ ವಿಧಾನ ದಂಗಾಗಿಸುವಂತಿದೆ. ಹೊಸೂರಿನ 38 ವರ್ಷದ ‘ಪಾರಿವಾಳ ಮಂಜ’ಬಂಧಿತ ಆರೋಪಿಯಾಗಿದ್ದು, ಮೂಲತಃ ಬೆಂಗಳೂರಿನ ನಗರ್ತಪೇಟೆಯ ನಿವಾಸಿಯಾದ ಈತ ಹೊಸೂರಿನಲ್ಲಿ…

ನಿನ್ನೆ ಕಳ್ಳತನ‌ ನಡೆಸಿದ ಅದೇ ವ್ಯಕ್ತಿಯಿಂದ ಇಂದು ಮತ್ತೆ ಕಳ್ಳತನಕ್ಕೆ ವಿಫಲ‌ ಯತ್ನ- ರ್ಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭೂಪ

ನಿನ್ನೆ ಸೆ.೨೨ ಬೈಕ್ ಕದ್ದ ಕಳ್ಳ, ಅದೇ ಕಳ್ಳ ಇಂದು ಮತ್ತೆ ಅರಂತೋಡಿನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸೆ. 22 ರಂದು ಬೈಕ್ ನಲ್ಲಿ ಹೋಗುತ್ತಿದ್ದ ಶಂಕಿತ ಕಳ್ಳನನ್ನು ಕನಕಮಜಲು ಪರಿಸರದಲ್ಲಿ ಸ್ಥಳೀಯರು ತಡೆದು…