ಕಾಸರಗೋಡು: ತ್ರಿವರ್ಣ ಧ್ವಜ ಮಡುಚುವ ವೇಳೆ ವಿದ್ಯುತ್ ಸ್ಪರ್ಶ- ಫಾದರ್ ಕುಡಿಲಿಲ್ ಮ್ಯಾಥ್ಯೂ ನಿಧನ
ಕಾಸರಗೋಡಿನ ಮುಳ್ಳೇರಿಯಾದಲ್ಲಿರುವ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾ.ಕುಡಿಲಿಲ್ ಮ್ಯಾಥ್ಯೂ ಅವ ರು ಆಗಸ್ಟ್ 15 ರ ಗುರುವಾರದಂದು ವಿದ್ಯುತ್ ಸ್ಪರ್ಶದಿಂದ ದುರಂತವಾಗಿ ನಿಧನರಾದರು.ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕೊನೆಯಲ್ಲಿ ಧ್ವಜವನ್ನು ಮಡಚುತ್ತಿದ್ದಾಗ ಧ್ವಜಸ್ತಂಭ ಕುಸಿದು ಆಘಾತಕಾರಿ ಘಟನೆ ಸಂಭವಿಸಿದೆ.…