ವಯನಾಡ್: ಭೀಕರ ಭೂಕುಸಿತ ಅಸಹಾಯಕ ಸ್ಥಿತಿಯಲ್ಲಿ 400 ಕುಟುಂಬ- ಒಂದು ಮೃತದೇಹ ಪತ್ತೆ
ವಯನಾಡು ∙ ಮೆಪ್ಪಾಡಿ ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನಜಾವ ಭಾರಿ ಭೂಕುಸಿತ ಸಂಭವಿಸಿದೆ. ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮೊದಲ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಚೂರಲ್ ಮಲ ಶಾಲೆಯ ಬಳಿ ಎರಡನೇಯ ಭೂಕುಸಿತ ಸಂಭವಿಸಿದೆ. ಸ್ಥಳೀಯ ಮಾದ್ಯಮ ನೀಡಿದ ವರದಿಯ ಪ್ರಕಾರ ಶಾಲೆ ಕೂಡ ಬಾಗಶ: ಕೊಚ್ಚಿ ಹೋಗಿವೆ. ಜಲಸ್ಪೋಟದಲ್ಲಿ ಬಂಡೆ ಕಲ್ಲುಗಳು ಕೊಚ್ಚಿಕೊಂಡು ಅತೀ … Continue reading ವಯನಾಡ್: ಭೀಕರ ಭೂಕುಸಿತ ಅಸಹಾಯಕ ಸ್ಥಿತಿಯಲ್ಲಿ 400 ಕುಟುಂಬ- ಒಂದು ಮೃತದೇಹ ಪತ್ತೆ
Copy and paste this URL into your WordPress site to embed
Copy and paste this code into your site to embed