ಪೈಚಾರ್: ಇಲ್ಲಿನ ಸೀ ಫುಡ್ ಫಿಶ್ ಮಾರ್ಕೆಟ್ ಸಮೀಪ ಜನವರಿ 06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭಗೊಳ್ಳಲಿದೆ. ಅಲ್ಫಾಹಮ್, ಟಿಕ್ಕ, ಸ್ಯಾಂಡ್‌ವಿಚ್, ಫ್ರೈಡ್ ರೈಸ್, ನೂಡಲ್ಸ್, ಮಿಲ್ಕ್ ಶೇಕ್, ಜ್ಯೂಸ್, ಹೀಗೆ ಹಲವು ವಿಧಧ ತಿಂಡಿ ತಿನಿಸುಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.