ಅಲ್-ಅಮೀನ್ ಯೂತ್ ಸೆಂಟರ್ ಆಶ್ರಯದಲ್ಲಿ ಇಫ್ತಾರ್ ಕೂಟ
ಪೈಚಾರ್: ಮುಸ್ಲಿಂ ಭಾಂದವರ ಪವಿತ್ರ ರಮದಾನಿನ ಪ್ರಥಮ ವೃತಾಚರಣೆಯ ಇಂದು ಸಮಾಪ್ತಿಗೊಂಡಿತು. ಈ ಹಿನ್ನಲೆಯಲ್ಲಿ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಆಶ್ರಯದಲ್ಲಿ ಇಫ್ತಾರ್ ಕೂಟ ಇಂದು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.
ಎನ್-ಲೈಟ್ ಅಕಾಡೆಮಿ ಬಿಳ್ಕೊಡುಗೆ ಸಮಾರಂಭ
ಎನ್-ಲೈಟ್ ಅಕಾಡೆಮಿ ಸುಳ್ಯ ಇದರ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವು ಸುಳ್ಯ ಗಾಂಧಿನಗರ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ವಹಿಸಿದರು. ಜಮಾತ್ ಕಮಿಟಿ ಸದಸ್ಯ…
ಎಲ್ಲಾ ವಿಭಾಗದ ಫುಟ್ಬಾಲ್ ಗೆ ವಿದಾಯ ನೀಡಿದ ‘ಅಸಿಸ್ಟ್ ಕಿಂಗ್’ ಮೆಸೂತ್ ಒಝಿಲ್
“ಅಸಿಸ್ಟ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಮೆಸುಟ್ ಓಝಿಲ್ ತನ್ನ ವೃತ್ತಿ ಜೀವನದ ಎಲ್ಲಾ ಮಾದರಿಯ ಫುಟ್ಬಾಲ್ ಪಂದ್ಯಾಟಕ್ಕೆ ವಿದಾಯ ಹೇಳಿದ್ದಾರೆ. ಹಠಾತ್ತಾನೇ ನೀಡಿದ ಈ ವಿದಾಯದಿಂದ ಫುಟ್ಬಾಲ್ ಲೋಕ ಶೋಕ ಸಾಗರದಲ್ಲಿ ಮುಳುಗಿದೆ. ತನ್ನ 34 ನೇ ವಯಸ್ಸಿನಲ್ಲಿ ಫುಟ್ಬಾಲ್ನಿಂದ…
ದೆಹಲಿ ಸೇರಿ ಉತ್ತರ ಭಾರತದ ಕೆಲವೆಡೆ ಭೂಕಂಪ: ಅಫ್ಘಾನಿಸ್ತಾನದಲ್ಲಿ 9 ಮಂದಿ ಬಲಿ
ಮಂಗಳವಾರ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾತ್ರಿ 10.20ರ ವೇಳೆಗೆ ದೆಹಲಿ-ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿ…
ಸುಳ್ಯ: ನಗರದ ವಿವಿಧ ಭಾಗದಲ್ಲಿ ತಂಬಾಕು ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೋಲೀಸ್ ದಾಳಿ
ಸುಳ್ಯ: ನಗರದಾದ್ಯಂತ ತಂಬಾಕು ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಪೋಲೀಸ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಶಾಲೆ ಮತ್ತು ಕಾಲೇಜು ವಠಾರದಲ್ಲಿ ಸಿಗರೇಟ್ ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದನ್ನು ತಿಳಿದು ಪೋಲೀಸ್ ಇಲಾಖೆ ದಾಳಿ ಸಂಘಟಿಸಿದೆ ಎಂದು ತಿಳಿದು…
ನಾಳೆ ಸುಳ್ಯದಲ್ಲಿ ಹೊಸ ಮತದಾರರ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರ
ಸುಳ್ಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಮಸ್ಜಿದ್ ಹಾಜರ ಹಸನ್ ವಠಾರ (ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ) ಹೊಸ ಮತದಾರರ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರವು ಮಾರ್ಚ್ 21 ಮಂಗಳವಾರದಂದು ನಡೆಯಲಿದೆ. ಹೊಸ ಮತದಾರರ ನೋಂದಾವಣೆ ಮತ್ತು ತಿದ್ದುಪಡಿ,…
ಸುಳ್ಯ: ಡ್ರಗ್ ಮಾರಾಟಗಾರನ ಬಂಧನ; ಕಬೀರ್ ಬಂಧಿತ ಆರೋಪಿ
ಸುಳ್ಯ: ನಿನ್ನೆ ಬೆಳ್ಳಂಬೆಳಗ್ಗೆ ಕುರುಂಜಿಗುಡ್ಡೆ ಪರಿಸರದಿಂದ ಸುಳ್ಯ ಪೊಲೀಸರು ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಸುಳ್ಯ ಪೋಲಿಸರು ಬಂಧಿಸಿದ್ದರು. ಬಂಧಿತ ಆರೋಪಿ ಕಬೀರ್ ಎಸ್ ಎ (36. ವ) ಎಂದು ತಿಳಿದುಬಂದಿದ್ದು, ಈತ ಸುಳ್ಯ ನಗರದ ಬೆಟ್ಟಂಪಾಡಿ ನಿವಾಸಿ, ಆರೋಪಿಯಿಂದ…
ಮಂಗಳೂರು: ನಂತೂರು ಸಿಗ್ನಲ್ ನಲ್ಲಿ ನಿಂತಿದ್ದ ಸ್ಕೂಟರ್ ಗೆ ಲಾರಿ ಢಿಕ್ಕಿ; ತಂದೆ – ಮಗಳು ದುರ್ಮರಣ
ಮಂಗಳೂರು,ಮಾ. 18. ನಿಂತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳೂರಿನ ನಂತೂರ್ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ತಂದೆ ಮಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಕುಳಿತು ಸಿಗ್ನಲ್ಗಾಗಿ…
ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ತನ್ನ ಮಗುವನ್ನು ಬಳಸಿಕೊಂಡ ತಂದೆ.!
ಮಾ 18, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರತ್ಯೇಕ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದಿಳಿದ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ₹90 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಮೂವರು ಪ್ರಯಾಣಿಕರಿಂದ ಮಾರ್ಚ್ 1 ರಿಂದ ಮಾರ್ಚ್ 15 ರ ಅವಧಿಯಲ್ಲಿ,…
ಸುಳ್ಯ: ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಸುಳ್ಯ: ಮಾ18 ಇಂದು ಬೆಳಗ್ಗೆ ಸುಳ್ಯ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಚರಣೆಯಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ಸುಳ್ಯದ ಕುರುಂಜಿಗುಡ್ಡೆ ಭಾಗದಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ…