Category: ಶಿಕ್ಷಣ

ಪೇರಡ್ಕ: ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್ ನೂತನ ಶೈಕ್ಷಣಿಕ ವರ್ಷದ ದಾಖಲಾತಿಗೆ ಚಾಲನೆ

ಪೇರಡ್ಕ: ಪೇರಡ್ಕ ಮದ್ರಸಾ ಕಛೇರಿಯಲ್ಲಿ ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್‌ನ 2026-27ನೇ ನೂತನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರೂ ಹಾಗೂ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರೂ…

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ದಿನಾಚರಣೆ

“ಸ್ವಚ್ಛತೆ- ಆರೋಗ್ಯ- ರಕ್ಷಣೆ- ಬದುಕು” ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜನೆ ಕಾಲೇಜಿನ ಸ್ವಚ್ಛತಾ – ರಕ್ಷಣಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ 8ರಂದು…

ಇನ್ಸ್ಟಾಗ್ರಾಮ್‌ನಿಂದ ‘ಗ್ರೇಟ್ ಪರ್ಜ್ 2026’: ದಿಢೀರ್ ಅಂತ ಕೋಟ್ಯಂತರ ನಕಲಿ ಫಾಲೋವರ್ಸ್ ಡಿಲೀಟ್!

​ಸುದ್ದಿಯ ಸಂಪೂರ್ಣ ವಿವರ: ಸೋಷಿಯಲ್ ಮೀಡಿಯಾ ದೈತ್ಯ ಇನ್ಸ್ಟಾಗ್ರಾಮ್ ಇದೀಗ ನಕಲಿ ಖಾತೆಗಳ ವಿರುದ್ಧ ಸಮರ ಸಾರಿದೆ. ‘ಗ್ರೇಟ್ ಪರ್ಜ್ 2026’ (Great Purge 2026) ಹೆಸರಿನಲ್ಲಿ ನಡೆಯುತ್ತಿರುವ ಈ ಬೃಹತ್ ಕಾರ್ಯಾಚರಣೆಯಲ್ಲಿ, ಇನ್ಸ್ಟಾಗ್ರಾಮ್ ಕೋಟ್ಯಂತರ ಬೋಟ್, ಆಟೋ ಫಾಲೋವರ್ಸ್ (Auto…

ಎನ್ನೆಂಸಿ ಪದವಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ವಿದ್ಯೆ, ಕೌಶಲ್ಯ ಮತ್ತು ಪರಿಶ್ರಮದಿಂದ ಯಶಸ್ಸಿನತ್ತ ಪಯಣ. ಪದವಿ ಶಿಕ್ಷಣ ಬದುಕಿಗೆ ಆಭರಣ: ಪ್ರೊ. ಸೋಮಶೇಖರ್ ನಾಯಕ್ ಸುಬ್ರಹ್ಮಣ್ಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ನಮ್ಮೆಲ್ಲ ವಿದ್ಯಾಸಂಸ್ಥೆಗಳಿಗೆ ಪ್ರೇರಣೆಯೂ ಮಾದರಿಯೂ ಆಗಿದೆ. ವಿದ್ಯೆ ಪ್ರತಿಯೊಬ್ಬ ವ್ಯಕ್ತಿಯನ್ನು ತಲೆ ಎತ್ತಿ…

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಾಂತಿನಗರದ ಇಮ್ನಾ ಫಾತಿಮಾಗೆ 583 ಅಂಕಗಳ ಸಾಧನೆ

ಶಾಂತಿನಗರ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶಾಂತಿನಗರದ ವಿದ್ಯಾರ್ಥಿನಿ ಇಮ್ನಾ ಫಾತಿಮಾ ಅವರು ಒಟ್ಟು 583 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಇವರು ಶಾಂತಿನಗರದ ನಿವಾಸಿಗಳಾದ ಇಬ್ರಾಹಿಂ ಎಸ್.ಎ. ಮತ್ತು ಸಮೀಮಾ ಕೆ. ದಂಪತಿಯ ಪುತ್ರಿಯಾಗಿದ್ದಾರೆ. ಇಮ್ನಾ…

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಕಡಬದ ಸಹೋದರರಿಂದ ನೂತನ ಮೊಬೈಲ್ ಆ್ಯಪ್

ಕಡಬ, ದಕ್ಷಿಣ ಕನ್ನಡ: ಕಡಬ ತಾಲೂಕಿನ ಮರ್ಧಾಳ ಗ್ರಾಮದ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ನೂತನ ಮೊಬೈಲ್ ಆ್ಯಪ್ ರೂಪಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. V for IAS Notes ಎಂಬ ಈ ಆ್ಯಪ್ ಅನ್ನು…

ಸುಳ್ಯ ಜೂನಿಯರ್ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಮಶೂಫ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿ

ಸುಳ್ಯ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಮಶೂಫ್ ಅವರು 548 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಸುಳ್ಯದ ಪ್ರತಿಷ್ಠಿತ ಎಂ.ಕೆ. (MK) ಕುಟುಂಬದ ದಿವಂಗತ ಮೊಯಿದಿನ್ ಕುಞಿ ಅವರ…

ಸುಳ್ಯ: ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಗೆ 625ಕ್ಕೆ 603 ಅಂಕ, ಇಂಗ್ಲಿಷ್‌ನಲ್ಲಿ 100ಕ್ಕೆ 100 ಸಾಧನೆ!

ಸುಳ್ಯ: ನಾವೂರು ನಿವಾಸಿ ಹಾಗೂ ಸುಳ್ಯದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಅವರು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ​ವಿಶೇಷವೆಂದರೆ, ಇವರು…

ಎಸ್ಎಸ್ಎಲ್ಸಿ ಪರೀಕ್ಷೆ: 601 ಅಂಕಗಳೊಂದಿಗೆ ಎಸ್‌. ಎಂ. ಫಾತಿಮತ್ ರಿಮ್ಶಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಪ್ರಕಟಿಸಿರುವ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶದಲ್ಲಿ S.M ಮಜೀದ್ ಹಾಗೂ ಜಸೀಲಾ ದಂಪತಿಗಳ ಪುತ್ರಿ ಎಸ್‌. ಎಂ. ಫಾತಿಮತ್ ರಿಮ್ಶಾ (S M Fathimath Rimsha) ಅವರು ಒಟ್ಟು…

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ: 93.2% ಅಂಕಗಳೊಂದಿಗೆ ಕೆವಿಜಿ ಐ.ಪಿ.ಎಸ್ ಶಾಲೆಯ ಆಯಿಷತ್ ಉಮ್ಮುಲ್ ಫಿದಾ ಅತ್ಯುತ್ತಮ ಸಾಧನೆ

ಇತ್ತೀಚೆಗೆ ಪ್ರಕಟವಾದ 2026ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಉಮ್ಮುಲ್ ಫಿದಾ ಕೆ.ಇ. ಅವರು ಶೇ. 93.2 ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.…