ಇನ್ಸ್ಟಾಗ್ರಾಮ್‌ನಿಂದ ‘ಗ್ರೇಟ್ ಪರ್ಜ್ 2026’: ದಿಢೀರ್ ಅಂತ ಕೋಟ್ಯಂತರ ನಕಲಿ ಫಾಲೋವರ್ಸ್ ಡಿಲೀಟ್!
ಸುದ್ದಿಯ ಸಂಪೂರ್ಣ ವಿವರ: ಸೋಷಿಯಲ್ ಮೀಡಿಯಾ ದೈತ್ಯ ಇನ್ಸ್ಟಾಗ್ರಾಮ್ ಇದೀಗ ನಕಲಿ ಖಾತೆಗಳ ವಿರುದ್ಧ ಸಮರ ಸಾರಿದೆ. ‘ಗ್ರೇಟ್ ಪರ್ಜ್ 2026’ (Great Purge 2026) ಹೆಸರಿನಲ್ಲಿ ನಡೆಯುತ್ತಿರುವ ಈ ಬೃಹತ್ ಕಾರ್ಯಾಚರಣೆಯಲ್ಲಿ, ಇನ್ಸ್ಟಾಗ್ರಾಮ್ ಕೋಟ್ಯಂತರ ಬೋಟ್, ಆಟೋ ಫಾಲೋವರ್ಸ್ (Auto…
