Category: ಫುಟ್ಬಾಲ್

ಫಿಫಾ ವಿಶ್ವಕಪ್ 2026: ಒಂದೇ ದಿನ ಮೂರು ಹೈ-ವೋಲ್ಟೇಜ್ ಪಂದ್ಯಗಳು ರೋಚಕ ಡ್ರಾ!

ಇರಾನ್ ವಿರುದ್ಧ ನ್ಯೂಜಿಲ್ಯಾಂಡ್ (2 – 2): ಇರಾನ್ ತಂಡಕ್ಕೆ ರೋಚಕ ಡ್ರಾ ಭಾಗ್ಯ ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಗ್ರೂಪ್ ‘G’ ನ ಈ ಪಂದ್ಯವು ಅತ್ಯಂತ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಯಿತು. ಪಂದ್ಯದ ಆರಂಭದ 6ನೇ ನಿಮಿಷದಲ್ಲೇ ನ್ಯೂಜಿಲ್ಯಾಂಡ್‌ನ ಆಟಗಾರ…

ಫಿಫಾ ವಿಶ್ವಕಪ್: ಗೋಲ್‌ಕೀಪರ್ ವೊಜಿನ್ಹಾ ಐತಿಹಾಸಿಕ ಸಾಹಸ; ಬಲಿಷ್ಠ ಸ್ಪೇನ್ ತಂಡವನ್ನು ಕಟ್ಟಿಹಾಕಿದ ಕೇಪ್ ವರ್ಡ್!

ಅಟ್ಲಾಂಟಾ: ಫಿಫಾ ವಿಶ್ವಕಪ್ 2026 ರ ಗ್ರೂಪ್ ‘ಹೆಚ್’ (Group H) ಮುಖಾಮುಖಿಯಲ್ಲಿ ಬಲಿಷ್ಠ ಸ್ಪೇನ್ ತಂಡಕ್ಕೆ ವಿಶ್ವಕಪ್ ಅಂಗಳಕ್ಕೆ ಚೊಚ್ಚಲ ಪ್ರವೇಶ ಪಡೆದಿರುವ ಹರಿಣಗಳ ಪಡೆ ಕೇಪ್ ವರ್ಡ್ (Cape Verde) ಆಘಾತ ನೀಡಿದೆ. ಪಂದ್ಯದುದ್ದಕ್ಕೂ ಸಂಪೂರ್ಣ ಮೇಲುಗೈ ಸಾಧಿಸಿದರೂ…

ಫೀಫಾ ವಿಶ್ವಕಪ್ 2026: ವಿನಿಸಿಯಸ್ ಜೂನಿಯರ್ ಆಕರ್ಷಕ ಗೋಲು, ಬ್ರೆಜಿಲ್-ಮೊರಾಕೊ ಪಂದ್ಯ ರೋಚಕ ಡ್ರಾ

ಫೀಫಾ ವಿಶ್ವಕಪ್ 2026ರ ‘ಗ್ರೂಪ್ ಸಿ’ಯ (Group C) ಅತ್ಯಂತ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬ್ರೆಜಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ನ್ಯೂಜೆರ್ಸಿಯ ‘ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು.ಪಂದ್ಯದ…

ಫೀಫಾ ವಿಶ್ವಕಪ್ 2026: ಕೊನೆಯ ಕ್ಷಣದ ಗೋಲಿನಿಂದ ಸ್ವಿಟ್ಜರ್ಲೆಂಡ್ ವಿರುದ್ಧ ಕತಾರ್‌ಗೆ ರೋಚಕ ಡ್ರಾ

ಫೀಫಾ ವಿಶ್ವಕಪ್ 2026ರ ‘ಗ್ರೂಪ್ ಬಿ’ಯ (Group B) ಮಹತ್ವದ ಪಂದ್ಯದಲ್ಲಿ ಕತಾರ್ ತಂಡ ಕೊನೆಯ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ಸ್ವಿಟ್ಜರ್ಲೆಂಡ್ ವಿರುದ್ಧ 1-1 ಗೋಲುಗಳ ರೋಚಕ ಡ್ರಾ ಸಾಧಿಸಿದೆ. ಈ ಮೂಲಕ ಗೆಲುವಿನ ಸನಿಹದಲ್ಲಿದ್ದ ಸ್ವಿಸ್ ಪಡೆಗೆ ಕತಾರ್…

ಫಿಫಾ ವಿಶ್ವಕಪ್ 2026: ಪರಾಗ್ವೆ ವಿರುದ್ಧ ಅಮೆರಿಕಾಗೆ 4-1 ಅಂತರದ ಭರ್ಜರಿ ಜಯ, ಇತಿಹಾಸ ಬರೆದ ಯುಎಸ್‌ಎ!

ಲೋಸ್ ಆಂಜಲಿಸ್‌ನ ಸೋಫಿ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಡಿ’ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ (ಅಮೆರಿಕಾ) ತಂಡವು ಪರಾಗ್ವೆ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಐತಿಹಾಸಿಕ ಆರಂಭ ಪಡೆದಿದೆ.ವಿಶ್ವಕಪ್ ಇತಿಹಾಸದಲ್ಲೇ ಯುಎಸ್‌ಎ ತಂಡವು ಪಂದ್ಯವೊಂದರಲ್ಲಿ…

ಫಿಫಾ ವಿಶ್ವಕಪ್ 2026 ಆರಂಭ: ದಕ್ಷಿಣ ಆಫ್ರಿಕಾ ವಿರುದ್ಧ ಮೆಕ್ಸಿಕೋಗೆ 2-0 ಭರ್ಜರಿ ಜಯ

ಮೆಕ್ಸಿಕೋ ಸಿಟಿ: ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಹಬ್ಬವಾದ ‘ಫಿಫಾ ವಿಶ್ವಕಪ್ 2026’ ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೆಕ್ಸಿಕೋದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ (Estadio Azteca) ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾ…

ಮತ್ತೆ ಮರುಕಳಿಸಿದ ಆತಂಕ! ಫುಟ್‌ಬಾಲ್ ಪಂದ್ಯದ ಮಧ್ಯೆ ಕುಸಿದುಬಿದ್ದ ಡೆನ್ಮಾರ್ಕ್ ತಾರೆ ಎರಿಕ್ಸನ್‌; ಪಂದ್ಯ ಸ್ಥಗಿತ

ಓಡೆನ್ಸ್ (ಡೆನ್ಮಾರ್ಕ್): ಡೆನ್ಮಾರ್ಕ್ ಮತ್ತು ಉಕ್ರೇನ್ ನಡುವೆ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯದ ವೇಳೆ ಡೆನ್ಮಾರ್ಕ್ ತಂಡದ ಖ್ಯಾತ ಆಟಗಾರ ಕ್ರಿಸ್ಟಿಯನ್ ಎರಿಕ್ಸನ್ ಮೈದಾನದಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಮಧ್ಯದಲ್ಲೇ ರದ್ದುಗೊಳಿಸಲಾಗಿದೆ. ಏನಿದು ಘಟನೆ ?…

ಕರಾವಳಿಯ ನೆರೆ ರಾಜ್ಯದ ಯುವಕನ ಜಾಗತಿಕ ಸಾಧನೆ: ಫಿಫಾ ವಿಶ್ವಕಪ್‌ಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಆಟಗಾರ.

ಕ್ರೀಡಾ ಜಗತ್ತಿನಲ್ಲಿ ಭಾರತೀಯರು ಹೆಮ್ಮೆಪಡುವಂತಹ ಐತಿಹಾಸಿಕ ಕ್ಷಣವೊಂದು ಎದುರಾಗಿದೆ. ೧೯ ವರ್ಷದ ಭಾರತೀಯ ಮೂಲದ ಪ್ರತಿಭೆ ತಹಸಿನ್ ಮೊಹಮ್ಮದ್ ಜಮ್ಶೀದ್ ಅವರು ಮುಂಬರುವ ೨೦೨೬ ರ ಫಿಫಾ ವಿಶ್ವಕಪ್‌ಗೆ (FIFA World Cup 2026) ಕತಾರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.…

ಫಿಫಾ ವಿಶ್ವಕಪ್: ಸುಳ್ಯದ ಪೈಚಾರ್‌ನಲ್ಲಿ ಫುಟ್‌ಬಾಲ್ ಜ್ವರ!

ಒಂದೇ ಫ್ಲೆಕ್ಸ್‌ನಲ್ಲಿ ರೊನಾಲ್ಡೊ, ಮೆಸ್ಸಿ, ನೈಮರ್ — ಒಗ್ಗಟ್ಟಿನ ಸಂದೇಶ ಸಾರಿದ ‘ಅಮಿಗೋಸ್ ಎಫ್.ಸಿ’ ಸುಳ್ಯ: ಜಗತ್ತಿನಾದ್ಯಂತ ಈ ವರ್ಷ ಫಿಫಾ ವಿಶ್ವಕಪ್ ಫುಟ್‌ಬಾಲ್ ಹಬ್ಬದ ಸಂಭ್ರಮ ಮನೆಮಾಡಿದ್ದು, ಕರಾವಳಿಯ ಫುಟ್‌ಬಾಲ್ ಪ್ರೇಮಿಗಳು ಕೂಡಾ ಇದರಿಂದ ಹೊರತಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ…

ಊಹಿಸಲಾಗದ ರೋಚಕತೆ: ಆರ್ಸೆನಲ್ ಮಣಿಸಿ ಸತತ 2ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆದ್ದ ಪಿಎಸ್ಜಿ (PSG)

ಬುಡಾಪೆಸ್ಟ್ (ಹಂಗೇರಿ): ಇಡೀ ಫುಟ್ಬಾಲ್ ಜಗತ್ತೇ ಕಾತುರದಿಂದ ಕಾಯುತ್ತಿದ್ದ ಯುಇಎಫ್ಎ ಚಾಂಪಿಯನ್ಸ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ತಂಡವು ಇಂಗ್ಲೆಂಡ್‌ನ ಆರ್ಸೆನಲ್ (Arsenal) ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಅಂತರದಿಂದ ಮಣಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್…