ಹಳೆಗೇಟು: ಬೈಕ್ – ಪಿಕಪ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ
ಸುಳ್ಯದ ಹಳೆಗೇಟು ಗುಂಡ್ಯಡ್ಕ ಸಮೀಪ ಬೈಕ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ನೇರವಾಗಿ ಪಿಕಪ್ ನ ಡೋರ್ ಗೆ ಡಿಕ್ಕಿ ಹೊಡೆದು ಬೈಕ್ ಹಾಗೂ ಪಿಕಪ್ ಡೋರ್ ನಜ್ಜುಗುಜ್ಜಾಗಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆಗೆ…