Category: ಇತರೆ

ಉಡುಪಿ: ಹೃದಯಾಘಾತದಿಂದ ಸಾವನಪ್ಪಿದ 6ನೇ ತರಗತಿ ವಿದ್ಯಾರ್ಥಿ

Nammasullia: ಉಡುಪಿ: 11 ವರ್ಷದ ಬಾಲಕ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಖಾಸಗಿ ಶಾಲೆಯ 6 ನೇ ತರಗತಿ ಕಲಿಯುತ್ತಿರವ ವಿದ್ಯಾರ್ಥಿ ರ‍್ಯಾನ್ಸ್ ಕ್ಯಾಥಲ್ ಡಿ’ಸೋಜಾ ಮೃತ ಬಾಲಕ. ಜುಲೈ 15 ರ ಮಂಗಳವಾರ…

ನಿಮಿಷಾ ಪ್ರಿಯಾಳಿಗೆ ಜೀವ ಕೊಟ್ಟ ರಾಜಕುಮಾರ

ಹೊರ ರಾಷ್ಟ್ರದಲ್ಲಿ ನಮ್ಮೂರಿನ ಮಹಿಳೆಯೊಬ್ಬಳು ಗಲ್ಲಿಗೇರಲು ನಿಮಿಷಗಳು ಮಾತ್ರ ಬಾಕಿ ಇರುವಾಗ, ಪರಿಹಾರವಾಗಿ ಕಾಣಿಸಿಕೊಂಡದ್ದು ಕೇಂದ್ರ ಸರ್ಕಾರವಲ್ಲ, ರಾಜ್ಯ ಸರ್ಕಾರವೂ ಅಲ್ಲ. ಆ ದಕ್ಷಿಣೆಯಿಂದ ಬೆಳಗಿನ ಕಿರಣದಂತೆ ಬಂದದ್ದು ನಮ್ಮೆಲ್ಲರ ಸುನ್ನೀ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ — ಗ್ರಾಂಡ್…

ಸುಳ್ಯ ತಾಲೂಕು ಪ್ರವಾಸಕ್ಕೆ ಬರುತ್ತಿರುವ ಲೋಕಸಭಾ ಸದಸ್ಯರಿಗೆ ಬಹಿರಂಗ ಮನವಿ.

ಸುಳ್ಯ ತಾಲೂಕು ಹತ್ತು ಹಲವಾರು ಸಮಸ್ಯೆಗಳನ್ನು ಮೈದುಂಬಿಕೊಂಡು ತಮ್ಮನ್ನು ಸ್ವಾಗತಿಸುತ್ತಿದೆ. ಇಂದು ಸಮಾಜದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್ ಕಾರ್ಡ್ ಅತೀ ಮುಖ್ಯ. ಅನೇಕ ಬಡಮಕ್ಕಳ ವಿದ್ಯಾರ್ಥಿವೇತನಕ್ಕೆ, ಹಾಸ್ಟೆಲ್ ಅರ್ಜಿಗಳಿಗೆ, ಶಾಲಾ ದಾಖಲಾತಿಗಳಿಗೆ, ಬ್ಯಾಂಕ್ ಅಕೌಂಟ್ ಪ್ರಾರಂಭಕ್ಕೆ, ಪಿ.ಎಫ್ ಕ್ಲೈಮ್ ಗೆ, ಆಸ್ಪತ್ರೆ…

ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರಿಂದ ಪ್ರತಿಭಟನೆಯ ಹೆಸರಲ್ಲಿ ಶಾಂತಿ ಕದಡುವ ಪ್ರಯತ್ನ – ಅಮಾಯಕ ಕಾರ್ಮಿಕರನ್ನು ಬಳಸಿ ಪ್ರತಿಭಟನೆಯ ನಾಟಕ.-ರಾಧಾಕೃಷ್ಣ ಬೊಳ್ಳೂರು.

ಸುಳ್ಯದ ಬಿಜೆಪಿಯವರಿಗೆ ಪ್ರತಿಭಟನೆಯ ಹುಚ್ಚು. ಅದು ನಗರಾಡಳಿತ, ಜಿಲ್ಲಾಡಳಿತ, ವಿಧಾನಸಭೆ, ಲೋಕಸಭೆ ಎಲ್ಲವೂ ಅವರದೇ ಬಿಜೆಪಿ ಪಕ್ಷದ ಆಡಳಿತ ಇದ್ದಾಗಲೂ ಪ್ರತಿಭಟನೆ. ಒಟ್ಟಿನಲ್ಲಿ ಪ್ರತಿಭಟನೆ ಮಾಡುವುದು, ಅಲ್ಲಿ ಒಂದಿಷ್ಟು ಅಮಾಯಕರನ್ನು ಸೇರಿಸಿ ಪ್ರಚೋದನಕಾರಿ ಭಾಷಣ ಮಾಡುವುದು, ಕಾಂಗ್ರೆಸ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿ…

ಬಿಜೆಪಿ ನೇತ್ರತ್ವದ ಪ್ರತಿಭಟನೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಸುಳ್ಯ ಕಾಂಗ್ರೆಸ್ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿರುವುದು ಖಂಡನೀಯ : ಚೇತನ್ ಕಜೆಗದ್ದೆ

ಸುಳ್ಯದಲ್ಲಿ ಇಂದು ಭಾರತೀಯ ಮಜ್ದೂರ್ ಸಂಘ ಮತ್ತು ಸುಳ್ಯ ಮಂಡಲ ಬಿಜೆಪಿಯವರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈಯವರ ವಿರುದ್ಧ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹಾಗೂ ಇನ್ನಿತರ ಬಿಜೆಪಿ ನಾಯಕರು ಏಕವಚನದಲ್ಲಿ…

ಅರಂಬೂರು “ಆಟಿಲಿ ಒಂದ್ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಜುಲೈ 27ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದಲ್ಲಿ ನಡೆಯಲಿರುವ “ಆಟಿಲಿ ಒಂದ್ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ ಕಾರ್ಯಕ್ರಮವು ಜುಲೈ 12ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ…

ಎಂಜೆಎಂ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮ

ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮವು ದಿನಾಂಕ 13/07/25 ಆದಿತ್ಯವಾರ ಬಹಳ ವಿಜೃಂಭಣೆ ಯಿಂದ ನಡೆಸಲಾಯಿತು. ಎಂ ಜೆ. ಎಂ. ಕಲ್ಲುಗುಂಡಿ ಇದರ ಖತೀಬ್ ಜನಾಬ್ ನಾಸಿರ್ ದಾರಿಮಿ ಉಸ್ತಾದ್…

ಅಡ್ಪಂಗಾಯ ಸ.ಹಿ.ಪ್ರಾ.ಶಾಲೆ ಹಳೆ ವಿದ್ಯಾರ್ಥಿ ಸಮಿತಿ ರಚನೆ

ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿ ರಚನಾ ಸಭೆ ಜು. 13 ರಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ ಬಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಸಭೆ…

ಸೌಹಾರ್ದ ಸಂಚಾರ ಸುಳ್ಯ ದ ಉಪಯಾತ್ರೆಗೆ ಗಾಂಧಿನಗರ ದಿಂದ ಚಾಲನೆ

SჄS ಕರ್ನಾಟಕ ರಾಜ್ಯ ಸಮಿತಿ ನಡೆಸುವ ಸೌಹಾರ್ದ ಸಂಚಾರ ಕಾರ್ಯಕ್ರಮವು ಕುಂದಾಪುರದಿಂದ ಸುಳ್ಯ ದವರೆಗೆ ನಡೆಯಲಿದ್ದು ಅದರ ಸಮಾರೋಪ ಸಮಾರಂಭವು ಸುಳ್ಯ ದಲ್ಲಿ ದಿನಾಂಕ 16 ನೇ ತಾರೀಕಿನಂದು ವಿಜೃಂಭಣೆಯಿಂದ ನಡೆಯಲಿದ್ದು ಅದರ ಪ್ರಚಾರಾರ್ಥ ಸುಳ್ಯ ಝೋನ್ ವ್ಯಾಪ್ತಿಯಲ್ಲಿ ಉಪಯಾತ್ರೆಗೆ ಇಂದು…

ತೆಲುಗು ಖ್ಯಾತ ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ವಿಧಿವಶ!

ತೆಲುಗು ಹಿರಿಯ ನಟ ಕೋಟ ಶ್ರೀನಿವಾಸರಾವ್ (83) ಇಂದು ವಿಧಿವಶರಾಗಿದ್ದಾರೆ. ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೋಟ ಶ್ರೀನಿವಾಸರಾವ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕೋಟಾ ಶ್ರೀನಿವಾಸರಾವ್ ಬಳಲುತ್ತಿದ್ದರು ಎನ್ನಲಾಗಿದೆ. ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋಟಾ ಶ್ರೀನಿವಾಸರಾವ್ ನಟಿಸಿದ್ದರು.ಕೋಟ ಶ್ರೀನಿವಾಸ್ ರಾವ್…